ಕೋಲಾರದ ಪೊಲೀಸ್ ಇಲಾಖೆಯಲ್ಲಿ ನಡೆದ ‘ಮ್ಯಾಜಿಕ್’: ಎರಡುವರೆ ಲಕ್ಷ ಹಣ ಕೇವಲ 6 ಸಾವಿರವಾಗಿದ್ದು ಹೇಗೆ?…
Taluknewsmedia.comಕೋಲಾರದ ಪೊಲೀಸ್ ಇಲಾಖೆಯಲ್ಲಿ ನಡೆದ ‘ಮ್ಯಾಜಿಕ್’: ಎರಡುವರೆ ಲಕ್ಷ ಹಣ ಕೇವಲ 6 ಸಾವಿರವಾಗಿದ್ದು ಹೇಗೆ?… ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸ್ ಠಾಣೆಗಳು ನ್ಯಾಯದ ದೇವಸ್ಥಾನಗಳಾಗಬೇಕು. ಆದರೆ, ಅದೇ ಠಾಣೆಯ ಸಿಬ್ಬಂದಿಗಳು ದರೋಡೆಕೋರರಂತೆ ವರ್ತಿಸಿದರೆ ಸಾಮಾನ್ಯ ಜನರು ನಂಬಿಕೆ ಇಡುವುದು ಯಾರ ಮೇಲೆ? ಕೋಲಾರ ತಾಲ್ಲೂಕಿನ ವೇಮಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲಿನ ದಾಳಿ ಈಗ ಇಡೀ ಪೊಲೀಸ್ ಇಲಾಖೆಗೆ ಮುಜುಗರ ತರುವಂತಹ “ಮ್ಯಾಜಿಕ್” ಒಂದಕ್ಕೆ ಸಾಕ್ಷಿಯಾಗಿದೆ. ರಕ್ಷಕರೇ ಭಕ್ಷಕರಾಗಿ ಬದಲಾದ ಈ ಕಥೆ ವ್ಯವಸ್ಥೆಯ ಒಳಗಿನ ಕೊಳೆತ ಮುಖವನ್ನು ಬಯಲು ಮಾಡಿದೆ. ಲೆಕ್ಕದಲ್ಲಿ ಕಾಣೆಯಾದ ಲಕ್ಷಾಂತರ ರೂಪಾಯಿಗಳು… ಪೊಲೀಸ್ ಇಲಾಖೆಯಲ್ಲಿ “ಎಸ್‌ಬಿ” (Special Branch) ಕಾನ್ಸ್ಟೇಬಲ್ ಎಂದರೆ ಇಡೀ ಜಿಲ್ಲೆಯ ಮಾಹಿತಿ ಇಟ್ಟುಕೊಂಡಿರುವ ಚಾಣಾಕ್ಷರು ಎಂಬ ಹೆಸರಿದೆ. ಆದರೆ ಈ ಚಾಣಾಕ್ಷತನ ಈಗ ಭ್ರಷ್ಟಾಚಾರದ ದಾರಿಗೆ ಬಳಕೆಯಾಗುತ್ತಿದೆಯೇ? ವೇಮಗಲ್…
ಮುಂದೆ ಓದಿ..
