ಕೈಯಲ್ಲಿ ಮೆಹೆಂದಿ ಮಾಸುವ ಮುನ್ನವೇ ಮಸಣ ಸೇರಿದ ಕನಸು: ಈ ಒಂದು ತಪ್ಪು ನಿಮ್ಮದಾಗದಿರಲಿ!..
Taluknewsmedia.comಕೈಯಲ್ಲಿ ಮೆಹೆಂದಿ ಮಾಸುವ ಮುನ್ನವೇ ಮಸಣ ಸೇರಿದ ಕನಸು: ಈ ಒಂದು ತಪ್ಪು ನಿಮ್ಮದಾಗದಿರಲಿ!.. ಹದಿನೈದು ದಿನಗಳ ಹಿಂದೆಯಷ್ಟೇ ಆ ಜೋಡಿ ನೂರಾರು ಕನಸುಗಳನ್ನು ಹೊತ್ತು ಹಸೆಮಣೆ ಏರಿತ್ತು. ಕೈಬೆರಳುಗಳಲ್ಲಿ ಮೆಹೆಂದಿಯ ಕೆಂಪು ರಂಗು ಇನ್ನೂ ಹಸಿಯಾಗಿಯೇ ಇತ್ತು, ಹಸೆಮಣೆಯ ಮೇಲೆ ಇಟ್ಟ ಹೆಜ್ಜೆಗಳ ಗುರುತು ಕೂಡ ಮಾಸಿರಲಿಲ್ಲ. ಆದರೆ, ಹೊಸ ಜೀವನದ ಸಂಭ್ರಮದ ಕೆಂಪು ಬಣ್ಣವು ರಕ್ತದ ಕೆಂಪು ಬಣ್ಣಕ್ಕೆ ತಿರುಗಲು ವಿಧಿ ಕೇವಲ ಒಂದು ಕ್ಷಣವನ್ನು ಮಾತ್ರ ಬಳಸಿಕೊಂಡಿತು. ಮೇಘನಾ ಮತ್ತು ಪುನೀತ್ ಎಂಬ ಈ ನವದಂಪತಿಗಳ ಹದಿನೈದು ದಿನಗಳ ದಾಂಪತ್ಯದ ಸುಂದರ ಪಯಣ ರಸ್ತೆ ಅಪಘಾತವೊಂದರಲ್ಲಿ ಅತ್ಯಂತ ಕರುಣಾಜನಕವಾಗಿ ಅಂತ್ಯಗೊಂಡಿದೆ. ಮೈಸೂರಿನ ಆರ್.ಟಿ.ನಗರದ ಬಳಿ ಬೈಕ್ ಸ್ಕಿಡ್ ಆದಾಗ ಸಂಭವಿಸಿದ ಈ ದುರಂತವು ಜೀವನದ ಅನಿಶ್ಚಿತತೆಯನ್ನು ನಮಗೆ ಕಠೋರವಾಗಿ ನೆನಪಿಸಿದೆ. ನಾವು ಸಾಮಾನ್ಯವಾಗಿ ಮದುವೆಗೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ, ಬೆಲೆಬಾಳುವ ಆಭರಣಗಳನ್ನು…
ಮುಂದೆ ಓದಿ..
