ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ಬಿಲ್ ಶಾಕ್: ವಿದ್ಯುತ್ ದರ ಯೂನಿಟ್ಗೆ 40-50 ಪೈಸೆ ಏರಿಕೆ!
ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ಬಿಲ್ ಶಾಕ್: ವಿದ್ಯುತ್ ದರ ಯೂನಿಟ್ಗೆ 40-50 ಪೈಸೆ ಏರಿಕೆ! ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ವಿದ್ಯುತ್ ಬಿಲ್ ಶಾಕ್ ವಿಜಯದಶಮಿ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮದಲ್ಲಿರುವ ರಾಜ್ಯದ ವಿದ್ಯುತ್ ಗ್ರಾಹಕರಿಗೆ ಇಂಧನ ಇಲಾಖೆಯು ದರ ಏರಿಕೆಯ ಬಿಸಿ ಮುಟ್ಟಿಸಿದೆ. ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ವಿದ್ಯುತ್ ಬಿಲ್ಲಿಂಗ್ ಸೈಕಲ್ನಲ್ಲಿ ಪ್ರತಿ ಯೂನಿಟ್ಗೆ 40 ರಿಂದ 50 ಪೈಸೆ ಹೆಚ್ಚಳವಾಗುವ ಸಾಧ್ಯತೆಯಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಎದುರಾದ ಕನಿಷ್ಠ ಮಾನ್ಸೂನ್ ಹಾಗೂ ಭಾರಿ ಬಿಸಿಲಿನಿಂದಾಗಿ ಉಂಟಾದ ತೀವ್ರ ವಿದ್ಯುತ್ ಕ್ಷಾಮ ಮತ್ತು ಮುಕ್ತ ಮಾರುಕಟ್ಟೆಯ ಏರಿಳಿತಗಳನ್ನು ಸರಿದೂಗಿಸಲು ಸರ್ಕಾರ ಹಾಗೂ ಇಂಧನ ಇಲಾಖೆಯು ಈ ತಾತ್ಕಾಲಿಕ ಹೊರೆಯನ್ನು ಗ್ರಾಹಕರ ಮೇಲೆ ವಿಧಿಸಲು ಯೋಜನೆ ರೂಪಿಸಿದೆ. ಪ್ರತಿ ಯೂನಿಟ್ಗೆ 40-50 ಪೈಸೆ ಏರಿಕೆ: ಯಾರಿಗೆ ಈ ಬಿಸಿ, ಯಾರಿಗೆ ವಿನಾಯಿತಿ? ಅಕ್ಟೋಬರ್-ನವೆಂಬರ್…
ಮುಂದೆ ಓದಿ..
