ಯೂಟ್ಯೂಬ್‌ನಲ್ಲಿ ಆರ್ಥಿಕ ಸಲಹೆ ನೀಡುವ ಮುನ್ನ ಎಚ್ಚರ: ಡಿಗ್ರಿ ಇಲ್ಲದ ಇನ್ಫ್ಲುಯೆನ್ಸರ್‌ಗೆ ಬಿದ್ದಿತು 11.5 ಲಕ್ಷ ರೂ. ದಂಡ!..
ಯೂಟ್ಯೂಬ್‌ನಲ್ಲಿ ಆರ್ಥಿಕ ಸಲಹೆ ನೀಡುವ ಮುನ್ನ ಎಚ್ಚರ: ಡಿಗ್ರಿ ಇಲ್ಲದ ಇನ್ಫ್ಲುಯೆನ್ಸರ್‌ಗೆ ಬಿದ್ದಿತು 11.5 ಲಕ್ಷ ರೂ. ದಂಡ!.. ಇಂದಿನ ಡಿಜಿಟಲ್ ಯುಗದಲ್ಲಿ ಯೂಟ್ಯೂಬ್ ಕೇವಲ ಮನರಂಜನೆಯ ಮಾಧ್ಯಮವಾಗಿ ಉಳಿದಿಲ್ಲ; ಇದು ಅನೇಕರಿಗೆ ಸುಲಭವಾಗಿ ಹಣ ಗಳಿಸುವ ‘ದಿನದಿನದ ದಾರಿ’ಯಾಗಿ ಮಾರ್ಪಟ್ಟಿದೆ. ಕ್ಯಾಮೆರಾ ಮುಂದೆ ಕುಳಿತು ಆತ್ಮವಿಶ್ವಾಸದಿಂದ ಮಾತನಾಡಿದರೆ ಸಾಕು, ಲಕ್ಷಾಂತರ ಫಾಲೋವರ್ಸ್ ಮತ್ತು ಭಾರಿ ಆದಾಯ ಗಳಿಸಬಹುದು ಎಂಬ ನಂಬಿಕೆ ಬಲವಾಗಿದೆ. ಆದರೆ, ವಿಷಯದ ಆಳ-ಅಗಲ ತಿಳಿಯದೆ, ಕನಿಷ್ಠ ಅರ್ಹತೆಯೂ ಇಲ್ಲದೆ ‘ತಜ್ಞ’ರಂತೆ ನಟಿಸಿ ಸಲಹೆ ನೀಡುವುದು ಎಷ್ಟು ಅಪಾಯಕಾರಿ ಎಂಬ ಅರಿವು ನಿಮಗಿದೆಯೇ? ವಿಷಯ ತಜ್ಞರಲ್ಲದವರು ನೀಡುವ ಆರ್ಥಿಕ ಅಥವಾ ವೈದ್ಯಕೀಯ ಸಲಹೆಗಳು ಈಗ ಜಾಗತಿಕ ಮಟ್ಟದಲ್ಲಿ ಕಾನೂನು ಸಂಕಷ್ಟಕ್ಕೆ ನಾಂದಿ ಹಾಡುತ್ತಿವೆ. ಇದಕ್ಕೆ ಪೂರಕವಾಗಿ, ಚೀನಾದಲ್ಲಿ ನಡೆದ ಇತ್ತೀಚಿನ ಘಟನೆಯು ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನನ್ನು…
ಮುಂದೆ ಓದಿ..
