ಕಥೆಯಲ್ಲ ಇದು ಕಟು ಸತ್ಯ: ಬೆಡ್‌ರೂಮ್‌ನ ಮಂಚದ ಕೆಳಗೆ ಪತ್ನಿಯ ಶವ ಹೂತಿಟ್ಟ ಪ್ರಕರಣದ ಬೆಚ್ಚಿಬೀಳಿಸುವ ಸತ್ಯಗಳು..
ಕಥೆಯಲ್ಲ ಇದು ಕಟು ಸತ್ಯ: ಬೆಡ್‌ರೂಮ್‌ನ ಮಂಚದ ಕೆಳಗೆ ಪತ್ನಿಯ ಶವ ಹೂತಿಟ್ಟ ಪ್ರಕರಣದ ಬೆಚ್ಚಿಬೀಳಿಸುವ ಸತ್ಯಗಳು.. ಕೆಲವೊಮ್ಮೆ ವಾಸ್ತವ ಜಗತ್ತಿನಲ್ಲಿ ನಡೆಯುವ ಅಪರಾಧ ಕೃತ್ಯಗಳು ಕಲ್ಪಿತ ಸಿನಿಮಾ ಕಥೆಗಳ ರೋಚಕತೆ ಹಾಗೂ ಭೀಕರತೆಯನ್ನು ಮೀರಿಸಿಬಿಡುತ್ತವೆ. ಮನುಷ್ಯನ ಕ್ರೌರ್ಯ ಮತ್ತು ನೈತಿಕ ಅಧಃಪತನವು ಯಾವ ಪರಾಕಾಷ್ಠೆಯನ್ನು ತಲುಪಬಲ್ಲದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೊಸದಾಗಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಲಾದ ಬೆಡ್‌ರೂಮ್ ನೆಲದ ಅಡಿಯಲ್ಲಿ, ತಾನು ಪ್ರೀತಿಸಿ ಮದುವೆಯಾದ ಪತ್ನಿಯ ಶವವನ್ನೇ ಹೂತಿಟ್ಟ ಪತಿಯ ಕೃತ್ಯ ಇಡೀ ಸಮಾಜವನ್ನು ನಡುಗಿಸಿದೆ. ಈ ರಕ್ತಸಿಕ್ತ ನಾಟಕದ ಹಿಂದೆ ಪತಿಯ ಕ್ರೌರ್ಯ ಮಾತ್ರವಲ್ಲದೆ, ಸ್ವಂತ ಮಗಳನ್ನೇ ಬಲಿಗೊಟ್ಟ ತಾಯಿಯ “ಅಪವಿತ್ರ ಮೈತ್ರಿ”ಯ ಕರಾಳ ಹಸ್ತವೂ ಅಡಗಿದೆ. ಈ ಇಡೀ ಪ್ರಕರಣದಲ್ಲಿ ಅತ್ಯಂತ ಜುಗುಪ್ಸೆ ಹುಟ್ಟಿಸುವ ಅಂಶವೆಂದರೆ ಅದು ತಾಯಿ ಮತ್ತು ಮಗಳ ಪತಿಯ ನಡುವಿನ ಅಕ್ರಮ ಸಂಬಂಧ. ಮೋಹಿದಾನ್ ಎಂಬ ಯುವತಿಯ…
ಮುಂದೆ ಓದಿ..
