ಜಲಸಮಾಧಿಯಾಗುವ ಮುನ್ನ ಎಚ್ಚರ! ಬಿಸಿಲ ತಾಪಕ್ಕೆ ಬಲಿಯಾಗುತ್ತಿವೆ ಜೀವಗಳು: ಮಲೆನಾಡಿನ ಈ ಘಟನೆಗಳು ನಮಗೊಂದು ಎಚ್ಚರಿಕೆ…
ಜಲಸಮಾಧಿಯಾಗುವ ಮುನ್ನ ಎಚ್ಚರ! ಬಿಸಿಲ ತಾಪಕ್ಕೆ ಬಲಿಯಾಗುತ್ತಿವೆ ಜೀವಗಳು: ಮಲೆನಾಡಿನ ಈ ಘಟನೆಗಳು ನಮಗೊಂದು ಎಚ್ಚರಿಕೆ… ರಾಜ್ಯಾದ್ಯಂತ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಅಚ್ಚರಿಯೆಂದರೆ, ಸದಾ ತಂಪಾದ ಹವಾಮಾನಕ್ಕೆ ಹೆಸರಾದ ಮಲೆನಾಡಿನ ಜಿಲ್ಲೆ ಚಿಕ್ಕಮಗಳೂರಿನಲ್ಲಿಯೂ ಇಂದು ತಾಪಮಾನ ದಾಖಲೆ ಮಟ್ಟಕ್ಕೆ ಏರಿದೆ. ಈ ಅಸಹನೀಯ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ನದಿ, ಕೆರೆ ಹಾಗೂ ತೋಟದ ಕೃಷಿ ಹೊಂಡಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಮೈ ತಂಪು ಮಾಡಿಕೊಳ್ಳುವ ಈ ಹಪಾಹಪಿಯು ಕ್ಷಣಾರ್ಧದಲ್ಲಿ ಹೆಣವಾಗಿಸುತ್ತಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಸರಣಿ ದುರಂತಗಳು ಬಿಸಿಲಿಗಿಂತಲೂ ಭೀಕರವಾಗಿದ್ದು, ಪ್ರತಿಯೊಬ್ಬರೂ ಓದಲೇಬೇಕಾದ ಎಚ್ಚರಿಕೆಯ ಗಂಟೆಯಾಗಿವೆ. ಚಿಕ್ಕಮಗಳೂರು ತಾಲೂಕಿನ ಬನ್ನೂರಿನ ಬಿಳಗಿರಿ ಎಸ್ಟೇಟ್‌ನಲ್ಲಿ ಅತೀ ದಾರುಣ ಘಟನೆಯೊಂದು ನಡೆದಿದೆ. ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕೊಪ್ಪ ತಾಲೂಕಿನ ಜಯಪುರ ಮೂಲದ ಇಬ್ಬರು ಕಾರ್ಮಿಕರು ಈಜಲು ಹೋಗಿ ನಾಪತ್ತೆಯಾಗಿದ್ದಾರೆ. 27 ವರ್ಷದ ರಮೇಶ್ ಮತ್ತು 34…
ಮುಂದೆ ಓದಿ..
