ಮಾಡೆಲ್ ತ್ವಿಷಾ ಶರ್ಮಾ ಸಾವು: ಸುಸೈಡ್ ಥಿಯರಿಯನ್ನು ಸುಳ್ಳಾಗಿಸುತ್ತಿವೆಯೇ ಈ ಬೆಚ್ಚಿಬೀಳಿಸುವ ಸತ್ಯಗಳು?…
ಮಾಡೆಲ್ ತ್ವಿಷಾ ಶರ್ಮಾ ಸಾವು: ಸುಸೈಡ್ ಥಿಯರಿಯನ್ನು ಸುಳ್ಳಾಗಿಸುತ್ತಿವೆಯೇ ಈ ಬೆಚ್ಚಿಬೀಳಿಸುವ ಸತ್ಯಗಳು?… ನೋಯ್ಡಾದ ಫ್ಯಾಶನ್ ಹಬ್ ಮತ್ತು ಪುಣೆಯ ಗ್ಲಾಮರ್ ಪ್ರಪಂಚದಲ್ಲಿ ಮಿಂಚುತ್ತಿದ್ದ 33 ವರ್ಷದ ಯಶಸ್ವಿ ಮಾಡೆಲ್ ತ್ವಿಷಾ ಶರ್ಮಾ, ಮದುವೆಯಾದ ಕೇವಲ ಐದೇ ತಿಂಗಳಲ್ಲಿ ಹೆಣವಾಗಿ ಪತ್ತೆಯಾಗಿರುವುದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಮೇ 12ರಂದು ಭೋಪಾಲ್‌ನ ಅರೆರಾ ಕಾಲೋನಿಯ ಮನೆಯಲ್ಲಿ ನಡೆದ ಈ ಘಟನೆ ಕೇವಲ ಒಂದು ಅಪರಾಧ ಸುದ್ದಿಯಲ್ಲ; ಇದು ಸಮಾಜದ ಉನ್ನತ ವರ್ಗದ ಮುಖವಾಡದ ಹಿಂದೆ ಅಡಗಿರುವ ಕ್ರೌರ್ಯದ ದರ್ಶನ. ಈ ಸಾವಿನ ಸುತ್ತ ಎದ್ದಿರುವ ಪ್ರಶ್ನೆಗಳು ಇಂದಿಗೂ ನಿಗೂಢವಾಗಿವೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದ್ದರೂ, ಹೊರಬರುತ್ತಿರುವ ಸತ್ಯಗಳು ಬೇರೆಯದೇ ಕಥೆ ಹೇಳುತ್ತಿವೆ. ಪೊಲೀಸ್ ತನಿಖೆ ಮತ್ತು ಕುಟುಂಬದ ಆರೋಪಗಳ ನಡುವೆ ಸುಸೈಡ್ ಥಿಯರಿಯನ್ನು ಬುಡಮೇಲು ಮಾಡುತ್ತಿರುವ ಆ ಬೆಚ್ಚಿಬೀಳಿಸುವ ಸತ್ಯಗಳು ಇಲ್ಲಿವೆ: ತ್ವಿಷಾ ಸಾವಿಗೂ ಕೆಲವೇ…
ಮುಂದೆ ಓದಿ..
