ಮದುವೆ ಎಂಬ ‘ಮಾಯಾಜಾಲ’: ಸಂದರ್ಶನದಲ್ಲಿ ಬಯಲಾದ ಆಘಾತಕಾರಿ ಸತ್ಯಗಳು…
ಮದುವೆ ಎಂಬ ‘ಮಾಯಾಜಾಲ’: ಸಂದರ್ಶನದಲ್ಲಿ ಬಯಲಾದ ಆಘಾತಕಾರಿ ಸತ್ಯಗಳು… ಮದುವೆಯಾದ ಐದನೇ ದಿನ. ಹೊಸ ಬಾಳಿಗೆ ಕಾಲಿಟ್ಟ ಸಂಭ್ರಮ ಮೇಳೈಸಬೇಕಿದ್ದ ಆ ಮನೆಯಲ್ಲಿ ಅಂದು ಅನಿರೀಕ್ಷಿತ ತಿರುವು ಎದುರಾಗಿತ್ತು. ತನ್ನ ‘ಅನಾರೋಗ್ಯ ಪೀಡಿತ ಮಗುವನ್ನು’ ನೋಡಲು ಹೋಗುತ್ತೇನೆಂದು ಹೇಳಿ ಹೊರಟ ಆ ಹೆಣ್ಣುಮಗಳು ಮತ್ತೆ ಮರಳಲೇ ಇಲ್ಲ. ವರನ ಪಾಲಿಗೆ ಇದೊಂದು ‘ವಂಚನೆಯ ಜಾಲ’ವಾದರೆ, ಗಿರಿಯಾಪುರ ಮೂಲದ ಆ ಮಹಿಳೆಯ ಪಾಲಿಗೆ ಇದು ‘ಸಂವಹನದ ಕಂದಕ’. ಖಾಸಗಿ ಕನ್ನಡ ಟಿವಿ ನಡೆಸಿದ ಇತ್ತೀಚಿನ ಸಂದರ್ಶನವೊಂದು ಮದುವೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ದಲ್ಲಾಳಿ ಸಂಸ್ಕೃತಿ ಮತ್ತು ನಂಬಿಕೆಯ ಹೆಸರಲ್ಲಿ ನಡೆಯುತ್ತಿರುವ ಮಾಯಾಲೋಕದ ಕರಾಳ ಮುಖವನ್ನು ಅನಾವರಣಗೊಳಿಸಿದೆ. ನಂಬಿಕೆಯೇ ಅಡಿಪಾಯವಾಗಬೇಕಾದ ಮದುವೆ, ಬ್ರೋಕರ್‌ಗಳ ಸುಳ್ಳಿನ ಮೇಲೆ ನಿರ್ಮಾಣವಾದಾಗ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಹೊಸದುರ್ಗ ತಾಲೂಕಿನ ಈ ಘಟನೆಯೇ ಸಾಕ್ಷಿ. ಬ್ರೋಕರ್‌ಗಳೇ ಇಲ್ಲಿನ ‘ಸೂತ್ರಧಾರರು’: ಹಣ ಯಾರ ಪಾಲಾಯಿತು?.. ಈ ಇಡೀ…
ಮುಂದೆ ಓದಿ..
