ಗೃಹಿಣಿಯ ಮನೆಯಿಂದ ಚಿನ್ನಾಭರಣ ಕಳ್ಳತನ – ತನ್ನ ಮಗ ಮತ್ತು ಸ್ನೇಹಿತರು ಆರೋಪಿಗಳು
ಬೆಂಗಳೂರು, ಆಗಸ್ಟ್ 2 –2025ಯಲಹಂಕ ಉಪನಗರದಲ್ಲಿ ಚಿನ್ನಾಭರಣ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಶ್ಚರ್ಯಕಾರಿಯಾಗಿ, ಈ ಕಳ್ಳತನವನ್ನು ಆರೋಪಿಯ ತಾಯಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಪಿರ್ಯಾದಿದಾರೆಯು ನೀಡಿದ ದೂರಿನ ಪ್ರಕಾರ, ಅವರು ಯಲಹಂಕ ಉಪನಗರದ ಶೇಷಾದ್ರಿಪುರಂ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ತಮ್ಮ 16 ವರ್ಷದ ಪುತ್ರ ಧನುಷ್ ಆರ್. ಜೊತೆ ವಾಸಿಸುತ್ತಿದ್ದಾರೆ. ಇವರು ತಮ್ಮ ಮನೆಯ ಬಡಣದಲ್ಲಿ ₹12 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಬಿರುಸಿನಲ್ಲಿ ಇಡಲಾಗಿತ್ತು. ಆದರೆ, ದಿನಾಂಕ 01-07-2025 ರಿಂದ 05-07-2025 ರ ನಡುವಿನ ಅವಧಿಯಲ್ಲಿ, ಪುತ್ರ ಧನುಷ್ ತನ್ನ ಸ್ನೇಹಿತರಾದ ಪ್ರತಾಪ್ ಮತ್ತು ಕಾಳಿ (ಮೊಬೈಲ್ ಸಂಖ್ಯೆ: 7996230432 ಮತ್ತು 7892314773) ಅವರ ನೆರವಿನಿಂದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಶಂಕೆಯಿದೆ. ಈ ಸಂಬಂಧಾಗಿ ಪಿರ್ಯಾದಿದಾರರು ಯಲಹಂಕ ಉಪನಗರ ಠಾಣೆಗೆ ದೂರು ನೀಡಿದ್ದು, ತಮ್ಮ ಮಗ ಮತ್ತು ಆತನ ಸ್ನೇಹಿತರ ವಿರುದ್ಧ ಕಾನೂನು…
ಮುಂದೆ ಓದಿ..
