ಎಸ್ ಎಲ್ ಭೈರಪ್ಪ…….
Taluknewsmedia.comಎಸ್ ಎಲ್ ಭೈರಪ್ಪ……. ಸಾಹಿತ್ಯದ ಕನ್ನಡಿಯಲ್ಲಿ ನೋಡಬೇಕೇ ?ಪಂಥಗಳ ಪರಿಧಿಯ ಕನ್ನಡಿಯಲ್ಲಿ ನೋಡಬೇಕೇ ?ಜೀವಪರ ನಿಲುವಿನ ನಾಗರಿಕ ಸಮಾಜದ ಕನ್ನಡಿಯಲ್ಲಿ ನೋಡಬೇಕೇ ?ಅನಂತದಲ್ಲಿ ದೃಷ್ಟಿ ಹಾಯಿಸಿಬೇಕೇ ? ವ್ಯಕ್ತಿ ಹೇಗೆ ಬದುಕಬೇಕೆಂಬುವುದು ಆತನ ವೈಯಕ್ತಿಕ ಸ್ವಾತಂತ್ರ್ಯ. ಆ ಸ್ವಾತಂತ್ರ್ಯದ ಮೂಲ ಆ ವ್ಯಕ್ತಿಯ ಗ್ರಹಿಕೆ. ಆ ಗ್ರಹಿಕೆಗೆ ಮೂಲ ಆ ವ್ಯಕ್ತಿಯ ಒಟ್ಟು ಪರಿಸ್ಥಿತಿ ಮತ್ತು ವ್ಯವಸ್ಥೆ ಹಾಗು ಆತ ಬದುಕಿದ್ದ ಕಾಲಮಾನದ ಪ್ರಭಾವ. ಅದು ಆತನ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ನಿರ್ಧರಿಸುತ್ತದೆ. ಹಾಗೆಯೇ ಭಾರತೀಯ ಸಾರ್ವಜನಿಕ ಜೀವನದಲ್ಲಿ ಅದೇ ವ್ಯಕ್ತಿಯನ್ನು ಕಾನೂನಿನ ವ್ಯಾಪ್ತಿಯಲ್ಲಿ, ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಜವಾಬ್ದಾರಿಯೊಂದಿಗೆ ವಿಮರ್ಶಿಸುವ ಸ್ವಾತಂತ್ರ್ಯವೂ ಪ್ರತಿಯೊಬ್ಬ ನಾಗರಿಕರಿಗೂ ಇದೆ. ಆಧುನಿಕ ಕನ್ನಡ ಸಾಹಿತ್ಯ ಲೋಕದ ಕೆಲವು ದಿಗ್ಗಜರಲ್ಲಿ ಎಸ್ ಎಲ್ ಭೈರಪ್ಪನವರು ಸಹ ಪ್ರಮುಖರು. ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮತ್ತು ಕಾರಣಾಂತರಗಳಿಂದ ಪಡೆಯಲಾಗದ ಎಲ್ಲರಷ್ಟೇ ಇವರಿಗೂ…
ಮುಂದೆ ಓದಿ..
