ತಾಯಿ ಚಾಮುಂಡೇಶ್ವರಿ ದೇವಿಯ ಪಾದ ಕಮಲಗಳಿಗೆ ಕೈ ಮುಗಿಯುತ್ತಾ…….
Taluknewsmedia.comತಾಯಿ ಚಾಮುಂಡೇಶ್ವರಿ ದೇವಿಯ ಪಾದ ಕಮಲಗಳಿಗೆ ಕೈ ಮುಗಿಯುತ್ತಾ……. ಸುಮಾರು 415 ವರ್ಷಗಳ ನಂತರ ಮಹಾ ಶಕ್ತಿ ದೇವತೆಶ್ರೀ ಚಾಮುಂಡೇಶ್ವರಿ ತಾಯಿಯು 2025ರ ಸೆಪ್ಟೆಂಬರ್ 22ಕ್ಕೆ ಅಪಾರ ತಾಳ್ಮೆಯಿಂದ ಕಾಯುತ್ತಿದ್ದು, ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಕೊಡಿಸಿದ ಮೇಲೆ, ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿದ ನಂತರ ಈ ಬಾರಿ ದಸರಾ ಉದ್ಘಾಟಿಸಲು ಶ್ರೀಮತಿ ಭಾನು ಮುಷ್ತಾಕ್ ಅವರನ್ನು ಕರೆಸಿಕೊಂಡಿರುವುದಾಗಿ, ತಮ್ಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ಸ್ವತಃ ಶ್ರೀಮತಿ ಭಾನು ಮುಷ್ತಾಕ್ ಅವರೇ ನನ್ನನ್ನು ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಂಡರು ಎಂದು ತಮ್ಮ ಉದ್ಘಾಟನಾ ಸಮಾರಂಭದ ಭಾಷಣದಲ್ಲಿ ಹೇಳಿದ್ದಾರೆ. ಸರ್ವಶಕ್ತೇ ಶ್ರೀ ಚಾಮುಂಡಿ ತಾಯಿಯೇ ನಿನಗೆ ನಮೋ ನಮಃ. ಈ ಮಾತನ್ನು ಆಡುವಾಗ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಹಲವಾರು ಗಣ್ಯರು ಸಹ ವೇದಿಕೆಯ ಮೇಲೆಯೇ ಇದ್ದರು. ತಾಯಿ ಚಾಮುಂಡೇಶ್ವರಿಯೇ ತುಂಬಾ ಸಂತೋಷ. ದಸರಾ ಉದ್ಘಾಟನಾ ಕಾರ್ಯಕ್ರಮ…
ಮುಂದೆ ಓದಿ..
