ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ
Taluknewsmedia.comದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್, ಜೈಲು ಪರಿಸ್ಥಿತಿಯನ್ನು ಕುರಿತು ಹಲವು ದೂರನ್ನು ಮಾಡುತ್ತಿದ್ದರು. ಆದರೆ ಇದೀಗ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕೃತ ವರದಿ ಅವರ ಹೇಳಿಕೆಗಳ ನಿಜಾಸತ್ಯ ಬಯಲು ಮಾಡಿದೆ. ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಜೈಲಿಗೆ ಭೇಟಿ ನೀಡಿ, ದರ್ಶನ್ ಅವರ ಆರೋಗ್ಯ, ಸೆಲ್ ವ್ಯವಸ್ಥೆ ಹಾಗೂ ದಿನನಿತ್ಯದ ಪರಿಸ್ಥಿತಿ ಪರಿಶೀಲಿಸಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ 10 ಪುಟಗಳ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ದರ್ಶನ್ ನೀಡಿದ ಅನೆಕ ಆರೋಪಗಳಿಗೆ ವಿರುದ್ಧವಾಗಿ ಹಲವಾರು ನಿಜಾಂಶಗಳು ಬಯಲಾಗಿದೆ. ವರದಿ ಪ್ರಕಾರ, ದರ್ಶನ್ ಇರುವ ಸೆಲ್‌ನಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ಎರಡು ಶೌಚಾಲಯಗಳ ವ್ಯವಸ್ಥೆ ಇದೆ. ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂಬ ಅವರ ಆರೋಪಕ್ಕೆ ಸಂಬಂಧಿಸಿ, ವಿಚಾರಣಾಧೀನ…
ಮುಂದೆ ಓದಿ..
