ಸಿಎಂ ಕುರ್ಚಿಯಾಟ: ಹೈಕಮಾಂಡ್‌ಗೆ ತಲೆನೋವು – ಸಿದ್ದರಾಮಯ್ಯನ “ಅಸ್ತ್ರಗಳು” ಈಗ “ಬಾರಿಯಾದ ಹೊರೆ” ಆಗುತ್ತಿವೆಯೇ?
Taluknewsmedia.comಸಿಎಂ ಕುರ್ಚಿಯಾಟ: ಹೈಕಮಾಂಡ್‌ಗೆ ತಲೆನೋವು – ಸಿದ್ದರಾಮಯ್ಯನ “ಅಸ್ತ್ರಗಳು” ಈಗ “ಬಾರಿಯಾದ ಹೊರೆ” ಆಗುತ್ತಿವೆಯೇ? ಕರ್ನಾಟಕದ ರಾಜಕೀಯ ರಂಗ ಮತ್ತೆ ಕಾವುಗೊಂಡಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಬಲಗಟ್ಟಿದ್ದರೆ, ಡಿ.ಕೆ.ಶಿವಕುಮಾರ್ ಶಿಬಿರವೂ ಅಧಿಕಾರ ಹಸ್ತಾಂತರದ ನೋಟದಲ್ಲಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಿದ್ದರಾಮಯ್ಯನವರು ತೋರಿಸುತ್ತಿರುವ ಐದು “ಅಸ್ತ್ರಗಳು” ಈಗ ಅವರಿಗೇ ತಿರುಗಿ ಬರುವ ಸಾಧ್ಯತೆಗಳು ಹೆಚ್ಚು ಎನ್ನುವ ಮಾತು ರಾಜಕೀಯದಲ್ಲಿ ಕೇಳಿಬರುತ್ತಿದೆ. ಅಹಿಂದ ಮತಬ್ಯಾಂಕ್‌ನ ನಾಯಕತ್ವ – ಈಗ ಶಕ್ತಿ ಅಲ್ಲ, ಒತ್ತಡ! ಸಿದ್ದರಾಮಯ್ಯ ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕ ಎಂಬುದು ಸತ್ಯ. ಆದರೆ ಅದೇ ಮತಬ್ಯಾಂಕ್ ಅವರ ವೈಯಕ್ತಿಕ ಪ್ರಭಾವದಡಿ ಸಿಲುಕಿದ್ದು ಕಾಂಗ್ರೆಸ್‌ಗೆ ಹಿತಕರವಾಗಿಲ್ಲ. ಪಕ್ಷದ ಪರಿಗಣನೆಯಿಗಿಂತ “ಸಿದ್ದರಾಮಯ್ಯ ಪರ ಮತ” ಎಂಬ ಚಿತ್ರಣ ಹೆಚ್ಚಾಗಿದ್ದು, ಇದು ಮುಂದಿನ ಚುನಾವಣೆಯಲ್ಲಿ ಒಳಗೊಳಹು ಉಂಟುಮಾಡಬಹುದು ಎನ್ನುವುದು ಹೈಕಮಾಂಡ್‌ನ ಭಯ. ದಾವಣಗೆರೆಯ “ಸಿದ್ದರಾಮೋತ್ಸವ” ಪಕ್ಷಕ್ಕಿಂತ ವ್ಯಕ್ತಿಪೂಜೆಯ ಪ್ರದರ್ಶನವಾಗಿತ್ತು ಎಂದು…
ಮುಂದೆ ಓದಿ..
