Taluknewsmedia.comPMEGP ಯೋಜನೆ ಹೆಸರಿನಲ್ಲಿ 1.45 ಕೋಟಿ ರೂ. ವಂಚನೆ – ಮಹಿಳೆ ಬಂಧನ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP) ಹೆಸರಿನಲ್ಲಿ ಸಬ್ಸಿಡಿ ಸಾಲ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂ. ವಂಚಿಸಿದ್ದ ಆರೋಪದ ಮೇರೆಗೆ ಕೌಶಲ್ಯ ಎಂಬ ಮಹಿಳೆಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: 2023ರ ನವೆಂಬರ್ನಲ್ಲಿ ಬಾರಕೂರು ಹೇರಾಡಿಯ ಸರಿತಾ ಲೂವಿಸ್ ಅವರಿಗೆ PMEGP ಯೋಜನೆಯಡಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಕೌಶಲ್ಯ ಭರವಸೆ ನೀಡಿದ್ದಳು. ಸಾಲ ಪ್ರಕ್ರಿಯೆಗಾಗಿ ಹಂತ ಹಂತವಾಗಿ ಹಣ ಪಾವತಿಸಬೇಕೆಂದು ಹೇಳಿ, 80 ಲಕ್ಷ 72 ಸಾವಿರ ರೂ. ಮೊತ್ತವನ್ನು ಕೌಶಲ್ಯ ಹಾಗೂ ಆಕೆಯ ಪರಿಚಿತರಾದ ಸಂದೇಶ, ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತಾ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಹಾಗೂ ಭಾರತಿ ಸಿಂಗ್ ಅವರ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂದು ದೂರಿನಲ್ಲಿ…
ಮುಂದೆ ಓದಿ..