ದರ್ಶನ್‌ಗೆ ಜೈಲಿನಲ್ಲಿ ಇನ್ಮುಂದೆ ‘ಸ್ಪೆಷಲ್’ ಟ್ರೀಟ್ಮೆಂಟ್ ಇಲ್ಲ! ವಿಐಪಿ ಸಂಸ್ಕೃತಿಗೆ ಡಿಜಿಪಿ ಅಲೋಕ್ ಕುಮಾರ್ ಬ್ರೇಕ್; ಇಲ್ಲಿವೆ ಕಟ್ಟುನಿಟ್ಟಿನ ನಿಯಮಗಳು..
Taluknewsmedia.comದರ್ಶನ್‌ಗೆ ಜೈಲಿನಲ್ಲಿ ಇನ್ಮುಂದೆ ‘ಸ್ಪೆಷಲ್’ ಟ್ರೀಟ್ಮೆಂಟ್ ಇಲ್ಲ! ವಿಐಪಿ ಸಂಸ್ಕೃತಿಗೆ ಡಿಜಿಪಿ ಅಲೋಕ್ ಕುಮಾರ್ ಬ್ರೇಕ್; ಇಲ್ಲಿವೆ ಕಟ್ಟುನಿಟ್ಟಿನ ನಿಯಮಗಳು.. ಜೈಲಿನ ಐಷಾರಾಮಿ ಬದುಕಿಗೆ ಬಿದ್ದಿತು ಬ್ರೇಕ್!.. ಪರಪ್ಪನ ಅಗ್ರಹಾರ ಜೈಲಿನಲ್ಲಿ ‘ಕಿಲ್ಲಿಂಗ್ ಸ್ಟಾರ್’ ದರ್ಶನ್ ಅವರ ಸುಖಜೀವನಕ್ಕೆ ಈಗ ಅಕ್ಷರಶಃ ಗ್ರಹಣ ಹಿಡಿದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದರ್ಶನ್, ಜೈಲಿನಲ್ಲಿಯೂ ರಾಜಾತಿಥ್ಯ ಪಡೆಯುತ್ತಿದ್ದಾರೆಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್, ಜೈಲು ವ್ಯವಸ್ಥೆಯನ್ನೇ ಬೆಚ್ಚಿಬೀಳಿಸುವಂತಹ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ್ದಾರೆ. ಈ ಆದೇಶದ ಸದ್ದು ಕೇಳಿ ನಟ ದರ್ಶನ್ ‘ಕೊತ ಕೊತ’ ಕುದಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಕೇವಲ ಒಬ್ಬ ನಟನಿಗೆ ನೀಡಿದ ಎಚ್ಚರಿಕೆಯಲ್ಲ, ಬದಲಾಗಿ ದಶಕಗಳಿಂದ ಜೈಲುಗಳನ್ನು ತಮ್ಮ ಅಡ್ಡೆ ಮಾಡಿಕೊಂಡಿರುವ ವಿಐಪಿ ಸಂಸ್ಕೃತಿಯ ವಿರುದ್ಧ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’. ಆಹಾರದ…
ಮುಂದೆ ಓದಿ..
