ಸಿಲಿಕಾನ್ ಸಿಟಿಯ ಬೆಚ್ಚಿಬೀಳಿಸುವ ಕೃತ್ಯ: ಪಟ್ಟಂದೂರು ಅಗ್ರಹಾರದ ಘಟನೆ ಕೇವಲ ಕ್ರೈಂ ಸುದ್ದಿಯಲ್ಲ, ಇದು ವ್ಯವಸ್ಥೆಯ ವೈಫಲ್ಯ!..
ಸಿಲಿಕಾನ್ ಸಿಟಿಯ ಬೆಚ್ಚಿಬೀಳಿಸುವ ಕೃತ್ಯ: ಪಟ್ಟಂದೂರು ಅಗ್ರಹಾರದ ಘಟನೆ ಕೇವಲ ಕ್ರೈಂ ಸುದ್ದಿಯಲ್ಲ, ಇದು ವ್ಯವಸ್ಥೆಯ ವೈಫಲ್ಯ!.. ಬೆಂಗಳೂರು ಇಂದು ಜಾಗತಿಕ ಭೂಪಟದಲ್ಲಿ ಕೇವಲ ತಂತ್ರಜ್ಞಾನದ ತೊಟ್ಟಿಲಾಗಿ ಉಳಿದಿಲ್ಲ, ಅದು ಲಕ್ಷಾಂತರ ಯುವಜನರ ಕನಸಿನ ನಗರಿಯೂ ಹೌದು. ಆದರೆ, ಐಟಿ ಹಬ್ ಎಂದೇ ಖ್ಯಾತಿಯಾದ ಪಟ್ಟಂದೂರು ಅಗ್ರಹಾರದಂತಹ ಜನನಿಬಿಡ ಪ್ರದೇಶದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಈ ಭೀಕರ ದೌರ್ಜನ್ಯ ಇಡೀ ನಗರದ ಆತ್ಮಸಾಕ್ಷಿಯನ್ನು ಕೆಣಕಿದೆ. ಜೂನ್ 2ರ ಮುಂಜಾನೆ ನಡೆದ ಈ ಘಟನೆಯು ಸಿಲಿಕಾನ್ ಸಿಟಿಯ ಸುರಕ್ಷತೆಯ ಮುಖವಾಡವನ್ನು ಕಳಚಿ ಹಾಕಿದೆ. ಇದು ನಾಗರಿಕ ಸಮಾಜದ ಮೇಲೆ ನಡೆದ ಅಣಕ ಮಾತ್ರವಲ್ಲ, ನಮ್ಮ ಭದ್ರತಾ ವ್ಯವಸ್ಥೆಯ ಟೊಳ್ಳುತನಕ್ಕೆ ಹಿಡಿದ ಕನ್ನಡಿಯೂ ಹೌದು. ಯಾವುದೇ ಒಂದು ಗಂಭೀರ ಅಪರಾಧ ನಡೆದಾಗ ಅದನ್ನು ಆರಂಭದಲ್ಲಿ ಲಘುವಾಗಿ ಪರಿಗಣಿಸುವ ಅಥವಾ ಘಟನೆಯ ತೀವ್ರತೆಯನ್ನು ಕಡಿಮೆ ಮಾಡುವ ಪ್ರವೃತ್ತಿ ವ್ಯವಸ್ಥೆಯಲ್ಲಿ ಕಂಡುಬರುತ್ತದೆ. ಈ…
ಮುಂದೆ ಓದಿ..
