ಆನ್‌ಲೈನ್ ಗೇಮ್ ವ್ಯಸನ: ಒಂದು ಸುಖೀ ಕುಟುಂಬವನ್ನು ಚೂರು ಮಾಡಿದ ಭೀಕರ ರಾತ್ರಿ – ನಾವು ಕಲಿಯಬೇಕಾದ ಪಾಠಗಳು..
ಆನ್‌ಲೈನ್ ಗೇಮ್ ವ್ಯಸನ: ಒಂದು ಸುಖೀ ಕುಟುಂಬವನ್ನು ಚೂರು ಮಾಡಿದ ಭೀಕರ ರಾತ್ರಿ – ನಾವು ಕಲಿಯಬೇಕಾದ ಪಾಠಗಳು.. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಯೋಧ್ಯಾ ಗ್ರಾಮದಲ್ಲಿ ನಡೆದ ಆ ಶನಿವಾರದ ರಾತ್ರಿ ಒಂದು ಸಾಮಾನ್ಯ ಕುಟುಂಬದ ಪಾಲಿಗೆ ಮರಣಶಾಸನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅಂದು ಸಂಜೆ 7 ಗಂಟೆಯ ಸುಮಾರಿಗೆ ತಂದೆ ವೆಂಕಟ ನಾಯ್ಡು, ತಾಯಿ ಸೌಜನ್ಯ, ಮಗಳು ಪ್ರಗತಿ, ಮಗ ಸಾಯಿ ಮತ್ತು ಹಿರಿಯಜ್ಜ-ಅಜ್ಜಿ ಎಲ್ಲರೂ ಒಟ್ಟಾಗಿ ಕುಳಿತು ಹಣ್ಣು ಹಂಪಲುಗಳನ್ನು ಸೇವಿಸಿ ಸಡಗರದಿಂದಿದ್ದರು. ರಾತ್ರಿ 9 ಗಂಟೆಗೆ ಎಲ್ಲರೂ ಒಟ್ಟಾಗಿ ಊಟ ಮುಗಿಸಿ ನೆಮ್ಮದಿಯಿಂದ ಮಲಗಿದ್ದರು. ಆದರೆ, ರಾತ್ರಿ 10 ಗಂಟೆಯ ಸುಮಾರಿಗೆ ಆ ಮನೆಯೊಳಗೆ ಅನಿರೀಕ್ಷಿತವಾಗಿ ಘಟಿಸಿದ ಆ ಭೀಕರ ಕೃತ್ಯ ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಕತ್ತಲಲ್ಲಿ ನಡೆದ ಆ ಒಂದು ದಾಳಿ, ನಗುನಗುತಿದ್ದ ಕುಟುಂಬವನ್ನು ಕ್ಷಣಾರ್ಧದಲ್ಲಿ ಸ್ಮಶಾನವಾಗಿಸಿಬಿಟ್ಟಿತು. ಈ ದುರಂತದ…
ಮುಂದೆ ಓದಿ..
