ಯುವಕನ ನಾಪತ್ತೆ: ಯಾರಂಡಹಳ್ಳಿಯಲ್ಲಿ ಆತಂಕದ ವಾತಾವರಣ
ಯಾರಂಡಹಳ್ಳಿ ಗ್ರಾಮದಲ್ಲಿ ವಾಸವಿರುವ 26 ವರ್ಷದ ಬಬ್ಲಿ ಎಂಬ ಯುವಕ ಮಂಗಳವಾರದಿಂದ ನಾಪತ್ತೆಯಾಗಿದ್ದು, ಈ ಕುರಿತು ಸ್ಥಳೀಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಮ್ಮ ಪತ್ನಿ ಸುಂದ್ರಮ್ಮ ಹಾಗೂ ಮಕ್ಕಳಾದ ಈರಮ್ಮ ಮತ್ತು ಬಬ್ಲಿ ಯೊಂದಿಗೆ ಕಳೆದ 20 ವರ್ಷಗಳಿಂದ ಯಾರಂಡಹಳ್ಳಿಯಲ್ಲಿ ವಾಸವಿದ್ದಾರೆ. ದಿನಾಂಕ 25-06-2025 ರಂದು ಕೆಲಸಕ್ಕೆ ಹೋದಾಗ, ಬಬ್ಲಿ ಮನೆಯಲ್ಲಿಯೇ ಇದ್ದನು. ಸಂಜೆ 6 ಗಂಟೆಗೆ ವಾಪಸ್ಸು ಬಂದಾಗ ಬಬ್ಲಿ ಮನೆಗೆ ಮರಳಿರಲಿಲ್ಲ. ಕೂಡಲೇ ಅವರ ಮೊಬೈಲ್ ಸಂಖ್ಯೆ 7022705947 ಗೆ ಕರೆ ಮಾಡಿದರೂ ಅದು ಸ್ವಿಚ್ ಆಫ್ ಆಗಿತ್ತು. ಅಂತಿಮವಾಗಿ ಎಲ್ಲಾ ಸನ್ನಿಹಿತ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಬಬ್ಲಿಯ ಪತ್ತೆಯಾಗದ ಹಿನ್ನೆಲೆಯಲ್ಲಿ, ಈರಣ್ಣ ಮುಖ್ಯರವರು 27-06-2025 ರಂದು ಸಂಜೆ 5 ಗಂಟೆಗೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದರು. ಕಾಣೆಯಾದ ಬಬ್ಲಿಯ ವೈಶಿಷ್ಟ್ಯಗಳು: ವಯಸ್ಸು: 26 ವರ್ಷ ಮೈಬಣ್ಣ: ಕೆಂಪು ಕೂದಲು: ಉದ್ದ,…
ಮುಂದೆ ಓದಿ..
