ಬೆಂಗಳೂರು: ಬಾಗ್ಮಾನ್ ಟೆಕ್ ಪಾರ್ಕ್ ಬಳಿ ಪಾರ್ಕ್ ಮಾಡಿದ ಬೈಕ್ ಕಳ್ಳತನ – 25 ಸಾವಿರ ಮೌಲ್ಯದ ವಾಹನ ಕಳ್ಳತನ
ಬೆಂಗಳೂರು, ಜುಲೈ 29:2025ಅಮೃತಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನದ ಪ್ರಕರಣವೇಳೆ ಬೆಳಕಿಗೆ ಬಂದಿದೆ. ಸ್ನಾಪ್ಟ್‌ವೇರ್ ಇಂಜಿನಿಯರ್ ಆಗಿರುವ ಫಿರ್ಯಾದುದಾರರು, ಬಾಗ್ಮಾನ್ ಟೆಕ್ ಪಾರ್ಕ್ ಬಳಿ ತಮ್ಮ ಬಜೆಜ್ ಪಲ್ಸರ್ 150 (KA 03 HN 8272) ಬೈಕ್‌ನ್ನು 25 ಮೇ 2025 ರಂದು ಬೆಳಿಗ್ಗೆ 10 ಗಂಟೆಗೆ ಪಾರ್ಕ್ ಮಾಡಿದ್ದರು. ಪೂಜೆ ಮುಗಿಸಿ ಮಧ್ಯಾಹ್ನ 2 ಗಂಟೆಗೆ ವಾಪಸ್ ಬಂದು ನೋಡಿದಾಗ, ವಾಹನ ಸ್ಥಳದಲ್ಲಿರಲಿಲ್ಲ. ಹ್ಯಾಂಡ್ಲಾಕ್ ಮುರಿದು ಯಾರೋ ಕಳ್ಳರು ಬೈಕ್‌ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಫಿರ್ಯಾದಿಯಲ್ಲಿ ತಿಳಿಸಲಾಗಿದೆ. ವಾಹನ ವಿವರಗಳು: ಮಾದರಿ: Bajaj Pulser DTS 150 ನೋಂದಣಿ ಸಂಖ್ಯೆ: KA 03 HN 8272 ಮೌಲ್ಯ: ₹25,000 ಬಣ್ಣ: ಕಪ್ಪು ಮಾದರಿ ವರ್ಷ: 2012 ವಿಮೆ: ACKO – DBCR10270637384/00 ಬಿಎಚ್‌ಟಿ ನಂಬರ್, ಚಸ್ಸಿಸ್ ಹಾಗೂ ಎಂಜಿನ್ ವಿವರಗಳ ಸಹಿತ ಮಾಹಿತಿ…
ಮುಂದೆ ಓದಿ..
