ಡಿಕೆ ಶಿವಕುಮಾರ್ ಅವರು 2018ರಲ್ಲಿ ಕುಮಾರಸ್ವಾಮಿ ಅವರನ್ನು ಕೈತ್ತಿ ಬ್ರದರ್ ಅಂತ ಕರೆಯುತ್ತಿದ್ದರೆ, ಈಗ ಮತ್ತೆ ಸಿದ್ದರಾಮಯ್ಯರನ್ನು ಜೋಡೆ ಬ್ರದರ್ ಎಂದಿದ್ದಾರೆ.
ಡಿಕೆ ಶಿವಕುಮಾರ್ ಅವರು 2018ರಲ್ಲಿ ಕುಮಾರಸ್ವಾಮಿ ಅವರನ್ನು ಕೈತ್ತಿ ಬ್ರದರ್ ಅಂತ ಕರೆಯುತ್ತಿದ್ದರೆ, ಈಗ ಮತ್ತೆ ಸಿದ್ದರಾಮಯ್ಯರನ್ನು ಜೋಡೆ ಬ್ರದರ್ ಎಂದಿದ್ದಾರೆ. ಅಣ್ಣ, ಯಾರು ಯಾವಾಗ ಬ್ರದರ್ ಆಗ್ತಾರೋ, ಯಾವಾಗ ಬ್ರದರ್ ಪಟ್ಟಿಯಿಂದ ಕ್ಯಾನ್ಸಲ್ ಆಗ್ತಾರೋ ನಮಗೆ ಗೊತ್ತಿಲ್ಲ. ಅವರ ಪಕ್ಷದ ಒಳಗಂಗೆಯ ವಿಚಾರಗಳಿಗೆ ಸಂಬಂಧಪಟ್ಟಂತೆ ನಾವು ಚರ್ಚೆ ಮಾಡಬೇಕಾದ ವಿಷಯವೇ ಅಲ್ಲ. ನೀವು ನಮ್ಮನ್ನು ಅದಕ್ಕೆ ಕೇಳಬಾರದು. ಒಳಗಡೆ ಶಾಸಕರು ಯಾರಿಗೆ ಸಿಗ್ನೇಚರ್ ಹಾಕಿ ಕೂರಿದ್ದಾರೆ, ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಯಾರನ್ನು ಮಾಡಬಾರದು, ಎ–ಬಿ–ಸಿ ತಂಡ ಯಾವ ರೀತಿ ರಚನೆ ಮಾಡಿಕೊಂಡಿದೆ — ಈ ಎಲ್ಲಕ್ಕೂ ಉತ್ತರಿಸೋದು ಎಐಸಿಸಿ ಅಧ್ಯಕ್ಷರು ಅಥವಾ ಹೈಕಮಾಂಡ್. ಕಾಂಗ್ರೆಸ್ನಲ್ಲಿ ಏನಾದರೂ ಉಳಿದಿದ್ದರೆ, ಅದಕ್ಕೆ ಅವರು ಉತ್ತರಿಸಬೇಕು. ‘ಕಾಂಗ್ರೆಸ್ನಲ್ಲೇ ಸಿಗ್ನೇಚರ್ ಕ್ಯಾಂಪೇನ್ ನಡೀತಿದೆ’ ಅಂತ ಕೇಳ್ತೀರ. ನಮಗೆ ದಿನಕ್ಕೆ ಒಂದೊಂದು ಮಾಹಿತಿ ಬರುತ್ತೆ. ಮಾಧ್ಯಮದ ಸ್ನೇಹಿತರಿಗೆ ಗಂಟೆಗೆ ಒಂದೊಂದು ಮಾಹಿತಿ ಬರುತ್ತಿರಬಹುದು.…
ಮುಂದೆ ಓದಿ..
