ಮಂಗಳೂರು: ಕಂಬಳದಲ್ಲಿ ಹೊಸ ನಿಯಮ – ನಿಶಾನೆಗೆ ನೀರು ತಾಕಿದರೆ ಮಾತ್ರ ಬಹುಮಾನ! ಶಿಸ್ತು, ಪಾರದರ್ಶಕತೆಗೆ ಕಠಿಣ ಕ್ರಮ ಜಾರಿ
ಮಂಗಳೂರು: ಕಂಬಳದಲ್ಲಿ ಹೊಸ ನಿಯಮ – ನಿಶಾನೆಗೆ ನೀರು ತಾಕಿದರೆ ಮಾತ್ರ ಬಹುಮಾನ! ಶಿಸ್ತು, ಪಾರದರ್ಶಕತೆಗೆ ಕಠಿಣ ಕ್ರಮ ಜಾರಿ ಕರ್ನಾಟಕದ ಪರಂಪರೆಯ ಗದ್ದೆ ಓಟ ಕಂಬಳದಲ್ಲಿ ಈ ಬಾರಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಶಿಸ್ತು ಮತ್ತು ಸಮಯಪಾಲನೆಗೆ ಹೆಚ್ಚಿನ ಪ್ರಾಧುಾನ್ಯ ನೀಡಲಾಗಿದೆ. ವಿಶೇಷವಾಗಿ ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಯವರೆಗೆ ನೀರು ಹಾರಿಸಿದರೆ ಮಾತ್ರ ಬಹುಮಾನ ನೀಡುವಂತೆ ಕಂಬಳ ಅಸೋಸಿಯೇಶನ್ ತೀರ್ಮಾನಿಸಿದೆ. ಇದರ ಜೊತೆಗೆ, ಕೋಣಗಳನ್ನು ಟ್ರ್ಯಾಕ್‌ಗೆ ಇಳಿಸುವುದು ಹಾಗೂ ಬಿಡುವುದು ಸೇರಿದಂತೆ ಎಲ್ಲಾ ಹಂತಗಳಿಗೆ ಸಮಯನಿಗದಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ಒಂದು ಕಂಬಳ ಕಾರ್ಯಕ್ರಮವನ್ನು 24 ಗಂಟೆಗಳೊಳಗೆ ಪೂರ್ಣಗೊಳಿಸುವುದು ಈ ಬಾರಿ ಅಸೋಸಿಯೇಶನ್‌ನ ಮುಖ್ಯ ಗುರಿಯಾಗಿದೆ. ಕಂಬಳದಲ್ಲಿ ಶಿಸ್ತು ಮತ್ತು ಸಮಯಪಾಲನೆ ವಿಳಂಬ ತಡೆಯಲು ಹೊಸ ನಿಯಮಗಳು ಜಾರಿ.ಕನೆ ಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹಾರಿಸಿದರೆ ಮಾತ್ರ ಬಹುಮಾನ ನೀಡುವ ಹೊಸ…
ಮುಂದೆ ಓದಿ..
