ಯಲಹಂಕದಲ್ಲಿ ಮಹಿಳೆ ಕಾಣೆಯಾದ ಘಟನೆ – ಕುಟುಂಬದಲ್ಲೇ ಆತಂಕದ ಸ್ಥಿತಿ
Taluknewsmedia.comಬೆಂಗಳೂರು ಜುಲೈ 31: 2025ಬೆಂಗಳೂರಿನ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ 40 ವರ್ಷದ ಮಹಿಳೆ ಲಕ್ಷಮ್ಮ ಅಲಿಯಾಸ್ ಗಂಗಮ್ಮ ದಿನಾಂಕ 19 ಜುಲೈ 2025ರಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಗಂಗಮ್ಮ ಅವರ ಪತಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯಲಹಂಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಪತಿ ಹೀಗೆ ತಿಳಿಸಿದ್ದಾರೆ: “ನಾನು ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ವಾಸವಿದ್ದೇನೆ. ನಾನು ಕುರಿಸಾಕಾಣಿಕ ಕೆಲಸ ಮಾಡುತ್ತೇನೆ ಮತ್ತು ನನ್ನ ಹೆಂಡತಿ ಗಂಗಮ್ಮ ಕೂಲಿ ಕೆಲಸ ಮಾಡುತ್ತಾರೆ. ನಮಗೆ ಇಬ್ಬರು ಮಕ್ಕಳಿದ್ದು, ಮಗಳು ಗಂಗೋತ್ರಿ (15) ಕಟ್ಟಿಗೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಗ ಕಾರ್ತಿಕ್ (12) ಕೂಡ ಮದ್ಯವ್ಯಸನದ ಚಟಕ್ಕೆ ಒಳಗಾಗಿದ್ದಾನೆ.” ಹೆಂಡತಿ ಗಂಗಮ್ಮ ಅವರಿಗೆ ಮಕ್ಕಳ ಅಸಭ್ಯ ವರ್ತನೆಗಳ ಕುರಿತು ಮತ್ತು ಮದ್ಯ ಸೇವನೆ ಕುರಿತು ಬುದ್ಧಿವಾದ ಮಾಡುತ್ತಿದ್ದೆವು. ಆದರೆ, 19…
ಮುಂದೆ ಓದಿ..
