ದರ್ಗಾದ ಕೋಟಿ ಕೋಟಿ ಹಣ ಎಲ್ಲಿಗೆ ಹೋಗುತ್ತಿದೆ? ಭ್ರಷ್ಟಾಚಾರದ ಜಾಲದ ಬಗ್ಗೆ ಬೆಚ್ಚಿಬೀಳಿಸುವ ಸತ್ಯ ಇಲ್ಲಿದೆ!..
Taluknewsmedia.comದರ್ಗಾದ ಕೋಟಿ ಕೋಟಿ ಹಣ ಎಲ್ಲಿಗೆ ಹೋಗುತ್ತಿದೆ? ಭ್ರಷ್ಟಾಚಾರದ ಜಾಲದ ಬಗ್ಗೆ ಬೆಚ್ಚಿಬೀಳಿಸುವ ಸತ್ಯ ಇಲ್ಲಿದೆ!.. ಧಾರ್ಮಿಕ ಕೇಂದ್ರಗಳು ಅಧ್ಯಾತ್ಮದ ಮತ್ತು ನಂಬಿಕೆಯ ಪವಿತ್ರ ತಾಣಗಳಾಗುವ ಬದಲು, ಭಕ್ತಿಯ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಅಡ್ಡೆಗಳಾಗಿ ಬದಲಾಗುತ್ತಿವೆಯೇ? ಸಾರ್ವಜನಿಕರು ಶ್ರದ್ಧೆಯಿಂದ ಅರ್ಪಿಸುವ ಕಾಣಿಕೆ ಹಣ ನಿಜಕ್ಕೂ ಸದುಪಯೋಗವಾಗುತ್ತಿದೆಯೇ ಅಥವಾ ಕೆಲವರ ಸ್ವಾರ್ಥಕ್ಕೆ ಬಲಿಯಾಗುತ್ತಿದೆಯೇ? ದರ್ಗಾದ ಹಣಕಾಸಿನ ವ್ಯವಹಾರಗಳಲ್ಲಿ ನಡೆಯುತ್ತಿರುವ ವ್ಯವಸ್ಥಿತ ಲೂಟಿಯ ಜಾಲವನ್ನು ಈ ತನಿಖಾ ಲೇಖನ ಪರ್ದೆಫಾಸ್ ಮಾಡಲಿದೆ. ಇಲ್ಲಿ ನಡೆಯುತ್ತಿರುವುದು ಕೇವಲ ಸಣ್ಣಪುಟ್ಟ ಅಕ್ರಮಗಳಲ್ಲ, ಬದಲಿಗೆ ಭಕ್ತರ ನಂಬಿಕೆಗೆ ಮಾಡುತ್ತಿರುವ ದ್ರೋಹ. ಹುಂಡಿ ಹಣದ ಲೆಕ್ಕಾಚಾರ: ವರ್ಷಕ್ಕೆ ಎರಡು ಕಾಲು ಕೋಟಿ ಆದಾಯ! ದರ್ಗಾದಲ್ಲಿ ಸಂಗ್ರಹವಾಗುವ ಹಣದ ಪ್ರಮಾಣ ಕೇಳಿದರೆ ಸಾಮಾನ್ಯ ಜನರು ಬೆಚ್ಚಿಬೀಳುವುದಂತೂ ಖಚಿತ. ನಮ್ಮ ತನಿಖಾ ತಂಡ ನಡೆಸಿದ ಸ್ಕ್ರೂಟ್ನಿ ಮತ್ತು ದಾಖಲೆಗಳ ಪರಿಶೀಲನೆಯ ಪ್ರಕಾರ, ಇಲ್ಲಿ ವರ್ಷಕ್ಕೆ ಎರಡು ಬಾರಿ ಹುಂಡಿಗಳನ್ನು…
ಮುಂದೆ ಓದಿ..
