ಸಾಮಾನ್ಯ ಗಾಂಧಿ…….

Taluknewsmedia.com

Taluknewsmedia.comಸಾಮಾನ್ಯ ಗಾಂಧಿ……. ನಾಳೆ ಅಕ್ಟೋಬರ್ 2,ಮೋಹನದಾಸ್ ಕರಮಚಂದ್ ಗಾಂಧಿ ಅವರ 156ನೇ ಹುಟ್ಟುಹಬ್ಬ. ಈಗ ಬಹುಶಃ ಅವರನ್ನು ಮಹಾತ್ಮ ಪಟ್ಟದಿಂದ ಇಳಿಸುವ ಸಂದರ್ಭ ಬಂದಿದೆ ಅಥವಾ ಈಗಾಗಲೇ ಇಳಿಸಿಯಾಗಿದೆ ಅಥವಾ ಅವರು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಅನರ್ಹರಾಗಿದ್ದಾರೆ ಅಥವಾ ಅವರನ್ನು ಮಹಾತ್ಮ ಎಂದು ಕರೆಯುವ ಅರ್ಹತೆಯನ್ನು ಜನಸಾಮಾನ್ಯರು ಕಳೆದುಕೊಂಡಿದ್ದಾರೆ. ಸತ್ಯ – ಅಹಿಂಸೆ – ಸರಳತೆ – ಪ್ರಾಮಾಣಿಕತೆ – ಪಾರದರ್ಶಕತೆ ಯಾರಿಗೆ ಬೇಕಾಗಿದೆ. ಎಲ್ಲವೂ ಎಲ್ಲರೂ ಹಣ – ಅಧಿಕಾರ – ಪ್ರಶಸ್ತಿ – ಜನಪ್ರಿಯತೆ – ಸುಖಲೋಲುಪತೆಯ ಹಿಂದೆ ಬಿದ್ದಿದ್ದಾರೆ. ಸಾಮಾಜಿಕ ಮೌಲ್ಯಗಳು, ಪ್ರಾಕೃತಿಕ ಮೌಲ್ಯಗಳು, ಮಾನವೀಯ ಮೌಲ್ಯಗಳು, ನೈತಿಕ ಮೌಲ್ಯಗಳು ಕುಸಿದಿರುವುದು ಮಾತ್ರವಲ್ಲ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆದಿರುವ ಸಂದರ್ಭದಲ್ಲಿ ಈ ದೇಶದ ಸದ್ಯದ ಮಹಾತ್ಮರ ಪಟ್ಟಿ ಬದಲಾಗಿದೆ. ಆ ಸ್ಥಾನದಲ್ಲಿ ಬೇರೆಯವರು ಕುಳಿತಿದ್ದಾರೆ. ಮಹಾತ್ಮ ನರೇಂದ್ರ ಮೋದಿ,ಮಹಾತ್ಮ ರಾಹುಲ್ ಗಾಂಧಿ,ಮಹಾತ್ಮ ಸಿದ್ದರಾಮಯ್ಯ,ಮಹಾತ್ಮ…

ಮುಂದೆ ಓದಿ..