ರೀಲ್ಸ್ ಹುಚ್ಚಾಟಕ್ಕೆ ಮರೆಯಾದ ಮಿನುಗುವ ನಕ್ಷತ್ರ: ಹುಬ್ಬಳ್ಳಿಯ ದುರಂತ…
Taluknewsmedia.comರೀಲ್ಸ್ ಹುಚ್ಚಾಟಕ್ಕೆ ಮರೆಯಾದ ಮಿನುಗುವ ನಕ್ಷತ್ರ: ಹುಬ್ಬಳ್ಳಿಯ ದುರಂತ… ಹುಬ್ಬಳ್ಳಿಯ ಉಣಕಲ್‌ನ ಮಹಾಲಕ್ಷ್ಮಿ ಲೇಔಟ್‌ನ ಶೇಜವಾಡ್ಕರ್ ಬಡಾವಣೆಯಲ್ಲಿ ನಡೆದ ಆ ಒಂದು ಘಟನೆ ಇಡೀ ರಾಜ್ಯದ ಕಣ್ಣು ತೆರೆಸಬೇಕಿದೆ. ಮೈಸೂರಿನಲ್ಲಿ ಓದುತ್ತಿದ್ದ 15 ವರ್ಷದ ಬಾಲಕ ನಮೀಷ್ ಸಂಗಳದ, ತನ್ನ 9ನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ ಯುಗಾದಿ ಹಬ್ಬದ ಸಂಭ್ರಮಕ್ಕಾಗಿ ಮನೆಗೆ ಬಂದಿದ್ದ. ತಂದೆ ವೀರೇಶ್ ಸಂಗಳದ ಅವರು ಬಿಜೆಪಿಯ ಪ್ರಮುಖ ಮುಖಂಡರಾಗಿದ್ದು, ಮಗನ ಯಶಸ್ಸಿನ ಕನಸು ಕಂಡಿದ್ದರು. ಆದರೆ, ಕೇವಲ ಒಂದು ಸೋಷಿಯಲ್ ಮೀಡಿಯಾ ವಿಡಿಯೋ ಅಥವಾ ‘ರೀಲ್ಸ್’ ಮಾಡುವ ಸಾಹಸ ಆ ಚಿಗುರು ಜೀವವನ್ನು ಬಲಿಪಡೆದಿದೆ. “ಕೇವಲ 15 ಸೆಕೆಂಡುಗಳ ವಿಡಿಯೋಗಾಗಿ ಇಡೀ ಜೀವನವನ್ನೇ ಬಲಿ ಕೊಡಬೇಕೆ?” ಎಂಬ ಕಠಿಣ ಪ್ರಶ್ನೆ ಇಂದು ಪ್ರತಿಯೊಬ್ಬ ಪೋಷಕರನ್ನು ಕಾಡುತ್ತಿದೆ. ಇಂದು ಯುವಜನತೆಯನ್ನು ಆವರಿಸಿರುವ ‘ಸೋಷಿಯಲ್ ಮೀಡಿಯಾ ಅಮಲು’ ಒಂದು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಅದರಲ್ಲೂ…
ಮುಂದೆ ಓದಿ..
