ಬಸವೇಶ್ವರನಗರದಲ್ಲಿ ಕೊಳೆತ ಕೋಳಿ ದಂಧೆ ಬಯಲು – FIR ಏಕೆ ಇಲ್ಲ?
ಬಸವೇಶ್ವರನಗರದಲ್ಲಿ ಕೊಳೆತ ಕೋಳಿ ದಂಧೆ ಬಯಲು – FIR ಏಕೆ ಇಲ್ಲ? ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾಂಸ ಮಾರಾಟದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮದ ಗಂಭೀರ ಚಿತ್ರ ಮತ್ತೊಮ್ಮೆ ಹೊರಬಿದ್ದಿದೆ. ಸ್ಟೆರಾಯ್ಡ್ ತುಂಬಿದ ಕೋಳಿ ಮಾಂಸ ಮಾರಾಟವಾಗುತ್ತಿರುವುದು ಒಂದೆಡೆ ಇದ್ದರೆ, ಮತ್ತೊಂದೆಡೆ ಅವಧಿ ಮೀರಿದ, ಕೆಟ್ಟ ವಾಸನೆ ಬರುವ ಹಾಳಾದ ಕೋಳಿಯನ್ನು ಬಣ್ಣ ಬಳಿದು ತಾಜಾ ಎಂದು ಗ್ರಾಹಕರಿಗೆ ಮಾರಾಟ ಮಾಡುವ ಕಳಂಕಿತ ಕಾರ್ಯ ಬೆಳಕಿಗೆ ಬಂದಿದೆ. ನಗರದ ಕುರುಬರಹಳ್ಳಿ ಪ್ರದೇಶದಲ್ಲಿರುವ “MY Chicken & More” ಅಂಗಡಿ ಇದೀಗ ಈ ಆರೋಪದ ಕೇಂದ್ರವಾಗಿದೆ. ಮೀಲುವೆಂಬ ಗ್ರಾಹಕರು ಆ ಅಂಗಡಿಯಿಂದ ಚಿಕನ್ ಖರೀದಿಸಿದ ಬಳಿಕ ಮನೆಗೆ ಬಂದು ನೋಡುತ್ತಿದ್ದಂತೆಯೇ ಮಾಂಸ ಸಂಪೂರ್ಣವಾಗಿ ಹಾಳಾಗಿದ್ದು, ದುರ್ವಾಸನೆ ಹೊಳೆಯುತ್ತಿರೋದನ್ನು ಗಮನಿಸಿದ್ದರು. ತಕ್ಷಣವೇ ಅವರು ಮಾಂಸವನ್ನು ಹಿಡಿದು ಅಂಗಡಿಗೆ ಹಿಂತಿರುಗಿದಾಗ, ಅಂಗಡಿ ಮಾಲೀಕರು ಕ್ಷಮೆ ಕೇಳುವ ಬದಲು ಗ್ರಾಹಕರಿಗೇ ಕಿಡಿಕಾರಿದ್ದು, ಜಗಳವಾಡಿ ಬೆದರಿಕೆಯ…
ಮುಂದೆ ಓದಿ..
