ಕಳ್ಳತನದ ಪ್ರಯತ್ನ ವಿಫಲ – ಅಪರಿಚಿತನ ಓಡಾಟ..
ನಗರದ ಬಂಕಾಪುರ ಚೌಕ್ ನಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಒಂದರಲ್ಲಿ ದಿನಾಂಕ 16-06-2025ರಂದು ಬೆಳಗಿನ ಜಾವ 3-00 ಗಂಟೆಯ ಸುಮಾರಿಗೆ ಕಳ್ಳತನದ ಪ್ರಯತ್ನ ನಡೆದಿದ್ದು, ಎಟಿಎಂ ಅಲಾರಂ ಬೀಗಿದ ತಕ್ಷಣ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳದಿಂದ ಓಡಿ ಹೋಗಿರುವ ಘಟನೆ ನಡೆದಿದೆ.ಪಿಯಾರ್ದಿದಾರರಾದ ಶ್ರೀ ಮಂಜು ಬಿ., ಹಿರಿಯ ಕಾರ್ಯನಿರ್ವಾಹಕ – ಕ್ಷೇತ್ರ ಸೇವೆ, ರೈಟರ್ ಬಿಸಿನೆಸ್ ಸರ್ವಿಸಸ್ ಪ್ರೈ. ಲಿಮಿಟೆಡ್, ಮುಂಬೈ ಇವರಿಂದ ಈ ಕುರಿತು ದೂರು ನೀಡಲಾಗಿದ್ದು, ಅವರು ಬಿಹೆಚ್ ಇಇಎಲ್ ಲೇಔಟ್, ಆರ್ ಆರ್ ನಗರ, ಬೆಂಗಳೂರು ನಿವಾಸಿಯಾಗಿದ್ದಾರೆ.ದೂರುನ ವಿವರಗಳ ಪ್ರಕಾರ, ಹುಬ್ಬಳ್ಳಿಯ ರೈತ ಸಂಘ, ಯಲಾಪುರ ಬೀದಿ, ಬಂಕಾಪುರ ಚೌಕ್, ಪಿ.ಬಿ. ರಸ್ತೆಯಲ್ಲಿ ನೆಲೆಸಿರುವ ಕೆನರಾ ಬ್ಯಾಂಕ್ ಎಟಿಎಂ (ಐಡಿ: 0595 WS01) ಅನ್ನು ಗುರುತಿಸಲು ಆಯ್ಕೆಯಾಗಿತ್ತು. ಅಪರಿಚಿತ ವ್ಯಕ್ತಿ ಎಟಿಎಂ ಯಂತ್ರದ ಯುಟಿಐ ಮತ್ತು ಪಿಐಆರ್ ಕೇಬಲ್ ತೆಗೆದು ಹಾಕಿ, ಪ್ರೆಂಟ್ ಡೋರ್…
ಮುಂದೆ ಓದಿ..
