ಬೆಂಗಳೂರು ನಗರದ ಆರ್ ಕೆ ಹೆಗಡೆನಗರದಲ್ಲಿ ಸ್ಕೂಟರ್ ಕಳ್ಳತನ – ಕ್ಯಾಬ್ ಚಾಲಕರಿಂದ ದೂರು
ಬೆಂಗಳೂರು, ಜುಲೈ 7 2025 ನಗರದ ಆರ್ ಕೆ ಹೆಗಡೆನಗರದ ಬಾಲಾಜಿ ಕೃಪಾ ಲೇಔಟ್‌ನಲ್ಲಿ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಸ್ಥಳಾಂತರಗೊಂಡಿದ್ದ ವ್ಯಕ್ತಿಯೊಬ್ಬರು ತಮ್ಮ ಹಳೆಯ ನಿವಾಸದ ಮುಂದೆ ನಿಲ್ಲಿಸಿದ್ದ TVS NTorq ಸ್ಕೂಟರ್ ಕಳ್ಳತನವಾಗಿರುವುದಾಗಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಮ್ರಾನ್ ಅಹ್ಮದ್ ಅವರ ಮಾಹಿತಿ ಪ್ರಕಾರ, ಅವರು ಕ್ಯಾಬ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ 25/05/2025ರಂದು ತಮ್ಮ KA 03 KM 5054 ನಂ ಗಣಿಯ ಟಿವಿಎಸ್ ಎನ್‌ಟಾರ್ಕ್ ಸ್ಕೂಟರ್ ಅನ್ನು ಬಾಲಾಜಿ ಕೃಪಾ ಲೇಔಟ್‌ನ 10ನೇ ಕ್ರಾಸ್, ಮನೆ ನಂ. 28ರ ಮುಂಭಾಗದಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದರು. ನಂತರ ಅವರು ವಸತಿಯನ್ನು ಬದಲಾಯಿಸಿ ರಾಜಾಜಿನಗರದ ರಾಮಚಂದ್ರಪುರಕ್ಕೆ ಸ್ಥಳಾಂತರಗೊಂಡಿದ್ದರು. ಅದಾದ ನಂತರ ದಿನಾಂಕ 02/07/2025 ರಂದು ಅವರು ಹಳೆಯ ಸ್ಥಳಕ್ಕೆ ಮರಳಿದಾಗ ಸ್ಕೂಟರ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ವಾಹನದ ಮೌಲ್ಯವನ್ನು ₹50,000…
ಮುಂದೆ ಓದಿ..
