ನಕಲಿ ನೋಟು ಗ್ಯಾಂಗ್ ಪತ್ತೆ – ಜಯನಗರ ಪೊಲೀಸರ ಸ್ಟ್ರಾಂಗ್ ಆಪರೇಶನ್!
ನಕಲಿ ನೋಟು ಗ್ಯಾಂಗ್ ಪತ್ತೆ – ಜಯನಗರ ಪೊಲೀಸರ ಸ್ಟ್ರಾಂಗ್ ಆಪರೇಶನ್! “ಮೂರು ಪಟ್ಟು ಹಣ ಕೊಡುತ್ತೇವೆ” ಎಂಬ ಆಮಿಷವೊಡ್ಡಿ ಜನರನ್ನು ಭಾರಿ ಮಟ್ಟದಲ್ಲಿ ವಂಚಿಸುತ್ತಿದ್ದ ತಿರುನೆಲ್ವೇಲಿ ಮೂಲದ ನಕಲಿ ನೋಟು ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಸಿಕ್ಕಿದೆ. ಜಯನಗರ ಠಾಣೆಯ ಪೊಲೀಸರು ಸೂಕ್ತ ಮಾಹಿತಿಯ ಆಧಾರದ ಮೇಲೆ ನಡೆಸಿದ ನಿಖರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ರೆಡ್‌ಹ್ಯಾಂಡ್ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಈ ಗ್ಯಾಂಗ್ ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿಯೂ ತಮ್ಮ ವಂಚನಾ ಜಾಲವನ್ನು ವಿಸ್ತರಿಸಲು ಮುಂದಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಉರುಲು ಬಲ ಬಿಚ್ಚಿ, ಆರೋಪಿಗಳನ್ನು ಹಣದ ವ್ಯವಹಾರದ ವೇಳೆಯಲ್ಲೇ ಕೈಕಟ್ಟಿದ್ದಾರೆ. ಆರೋಪಿಗಳು “10 ಲಕ್ಷ ಅಸಲಿ ನೋಟು ಕೊಡಿ, ನಾವು ನಿಮಗೆ 30 ಲಕ್ಷ ‘ಕೋಟಾ ನೋಟು’ ನೀಡುತ್ತೇವೆ” ಎಂದು ಜನರಿಗೆ ಆಮಿಷವೊಡ್ಡುತ್ತಿದ್ದರು. ನಂಬಿಕೆ ಮೂಡಿಸಲು ಅಸಲಿ ನೋಟುಗಳ ಬಂಡಲ್‌ನ ಮೇಲ್ಭಾಗ ಮತ್ತು…
ಮುಂದೆ ಓದಿ..
