ಆಟೋ ಚಾಲಕರ ಮೇಲೆ ಮಾರಣಾಂತಿಕ ಹಲ್ಲೆ: ಕಾರು ಚಾಲಕರಿಂದ ಗಲಾಟೆ, ಅವಾಚ್ಯ ಶಬ್ದಗಳು, ಬೆದರಿಕೆ
Taluknewsmedia.comಬೆಂಗಳೂರು, ಜುಲೈ 29: 2025ನಗರದ ಎಲಿಮೆಂಟ್ಸ್ ಮಾಲ್ ಬಳಿ ಇಂದು ಬೆಳಿಗ್ಗೆ ನಡೆದ ಘಟನೆ one shocking incident ಅನ್ನು ಬೆಳಕಿಗೆ ತಂದುಕೊಟ್ಟಿದೆ. ಆಟೋ ಚಾಲಕರೊಬ್ಬರು ತನ್ನ ದೈನಂದಿನ ಮಾರ್ಗದಲ್ಲಿ ನಾಗವಾರದಿಂದ ತಣಿಸಂದ್ರ ಕಡೆಗೆ ಪ್ರಯಾಣಿಸುತ್ತಿದ್ದಾಗ, ಕಾರು ಚಾಲಕರಿಂದ ಹಲ್ಲೆಗೆ ಒಳಗಾಗಿದ್ದಾರೆ. ಘಟನೆ ಬೆಳಗ್ಗೆ 7 ರಿಂದ 7:30ರ ನಡುವೆ ಸಂಭವಿಸಿದ್ದು, ಟ್ರಾಫಿಕ್ ಜಾಮ್‍ನ ಸಮಯದಲ್ಲಿ ಕೆಎ 04 ಎನ್.ಬಿ 1288 ಸಂಖ್ಯೆಯ ಕಾರಿನಲ್ಲಿ ಬಂದ ವ್ಯಕ್ತಿ, ಜೋರಾಗಿ ಹಾರ್ನ್ ಬಡಿದು ಆಟೋವನ್ನು ಅಡ್ಡಗಟ್ಟಿ, ಚಾಲಕನ ಬಾಯಿಗೆ ಮತ್ತು ಕೈಗಳಿಗೆ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಷ್ಟೇ ಅಲ್ಲದೆ, “ನಿನ್ನನ್ನು ಸುಮ್ಮನೆ ಬಿಡೋದಿಲ್ಲ” ಎಂದು ಬೆದರಿಕೆ ಹಾಕಿರುವುದು ಮಂಜುನಾಥ್ ಅವರು ಹೇಳಲಾಗಿದೆ. ಪೀಡಿತ ಆಟೋ ಚಾಲಕ ತನ್ನ ತೀವ್ರ ಆತಂಕದೊಂದಿಗೆ ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಈ…
ಮುಂದೆ ಓದಿ..
