ತಿಳವಳ್ಳಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯ
Taluknewsmedia.comತಿಳವಳ್ಳಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಜೂಲೈ 31ನೆ ತಾರಿಕಿನಂದು ಮುಂಜಾನೆ 11 ಗಂಟೆಯ ಸುಮಾರಿಗೆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆದೂರುದಾರ ಮಹಿಳೆ ಮಂಗಳಾ ಮಾದರ ಇವರು ಅವಿವಾಹಿತರಾಗಿದ್ದು ಇವರು ಸುಮಾರು 1 ವರ್ಷ 6ತಿಂಗಳುಗಳಿಂದ ತಿಳವಲ್ಲಿ ಗ್ರಾಮದ ಕೃಷ್ಣಮೂರ್ತಿ ಲಕ್ಷ್ಮಪ್ಪ ಉಡುಗಣಿ ಇವರ ವಿಜಯ ಟೆಕ್ಸಸ್ಟೈಲ್ ಹೆಸರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ ಹೀಗಿದ್ದಾಗ ಈ ಬಟ್ಟೆ ಅಂಗಡಿಯ ಮಾಲೀಕರ ಸ್ವಂತ ಅಣ್ಣನಾದ ಮಹಾಬಲೇಶ್ವರ ಲಕ್ಷ್ಮಪ್ಪ ಉಡುಗಣಿ ಎಂಬಾತನು ಹಿಂದಿನಿಂದಲೂ ಅವರ ಅಣ್ಣನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳಾ ಮಾದರ ಅನ್ನುವ ಮಹಿಳೆಗೆ ಪದೇ ಪದೇ ನೀನು ನನ್ನ ಜೊತೆ ಅಕ್ರಮ ಸಂಬಂಧ ಇಟ್ಟುಕೋ ಎಂದು ಪೀಡಿಸುತ್ತ ಬಂದಿರುತ್ತಾನೆ ಅವಳು ಅದಕ್ಕೆ ಒಪ್ಪದೇ ಇದ್ದಾಗ ನಿನ್ನನ್ನಾ ರೇಪ್ ಮಾಡಿ…
ಮುಂದೆ ಓದಿ..
