ಬೈಕ್ ಕಳವು: ಯಲಹಂಕದಲ್ಲಿ 2018ರ TVS ಅಪಾಚೆ RTR 180 ಕಳವು ಪ್ರಕರಣ
Taluknewsmedia.comಯಲಹಂಕ, ಜುಲೈ 28. 2025 ಯಲಹಂಕ ಉಪನಗರದ 6ನೇ ಲೇಔಟ್ ಪ್ರದೇಶದಲ್ಲಿ ಬೈಕ್ ಕಳವು ಪ್ರಕರಣವೂ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ತಮ್ಮ ಅಣ್ಣನ ಹೆಸರಿನ 2018ನೇ ಸಾಲಿನ TVS ಅಪಾಚೆ RTR 180 ಬೈಕ್ (ನಂ. KA-41-EM-9093) ಅನ್ನು ತಮ್ಮ ನಿವಾಸದ ಬಳಿ ನಿಲ್ಲಿಸಿ ಮನೆಗೆ ಒಳಗೆ ಹೋಗಿದ್ದರು. ಆದರೆ, ಮುಂದಿನ ದಿನ ಬೆಳಗ್ಗೆ ಬೈಕ್ ಕಣ್ಮರೆಯಾಗಿರುವುದು ಪತ್ತೆಯಾಗಿದೆ. ಪಿರ್ಯಾದಿದಾರರ ಪ್ರಕಾರ, ದಿನಾಂಕ 23 ಜುಲೈ 2025 ರಾತ್ರಿ 9 ಗಂಟೆಗೆ ಅವರು ತಿರುಮಲ ಡಾಭಾ ಬಳಿಯ ಗಣೇಶ ದೇವಸ್ಥಾನ ಹತ್ತಿರ ಬೈಕ್ ನಿಲ್ಲಿಸಿದ್ದರು. 24ನೇ ತಾರೀಕು ಬೆಳಗ್ಗೆ 7 ಗಂಟೆಗೆ ನೋಡಿದಾಗ ಬೈಕ್ ಅಡೆತಡೆಯಿಲ್ಲದೆ ಕಳ್ಳತನವಾಗಿದೆ. ಎಲ್ಲೆಡೆ ಹುಡುಕಿದರೂ ವಾಹನ ಪತ್ತೆಯಾಗದ ಕಾರಣ, ಕಳ್ಳತನ ಕುರಿತು ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಲಾಗಿದೆ. ಕಳುವಾದ ಬೈಕ್‌ನ ಪ್ರಮುಖ ವಿವರಗಳು: ಮಾದರಿ: TVS Apache RTR…
ಮುಂದೆ ಓದಿ..
