ಚಿಗುರು ಆಸ್ಪತ್ರೆಯಲ್ಲಿ ನಸುಕಿನಲ್ಲಿ ನಗದು ಕಳ್ಳತನ – ಸಿಸಿ ಟಿವಿಯಲ್ಲಿ ಸೆರೆ ಸಿಕ್ಕ ದುಷ್ಕರ್ಮಿ
ದಿನಾಂಕ: ಜುಲೈ 12, 2025ಸ್ಥಳ: ಚಿಗುರು ಆಸ್ಪತ್ರೆ, ಬೆಂಗಳೂರು ನಗರದ ಚಿಗುರು ಆಸ್ಪತ್ರೆಯಲ್ಲಿ ಜುಲೈ 9 ರಂದು ನಸುಕಿನ ಜಾವ ಸುಮಾರು 3:25 ಗಂಟೆ ಸಮಯದಲ್ಲಿ, ಅಪರಿಚಿತ ವ್ಯಕ್ತಿಯೊಬ್ಬರು ರಿಸೆಪ್ಷನ್ ಕೌಂಟರ್‌ನ ಬೀಗ ಮುರಿದು ರೂ. 83,400 ನಗದು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ವ್ಯವಸ್ಥಾಪಕ ಸದಸ್ಯರೊಬ್ಬರು ನೀಡಿದ ದೂರಿನ ಪ್ರಕಾರ, ಬೆಳಿಗ್ಗೆ ಬಂದಾಗ ಕೌಂಟರ್‌ನ ಬೀಗ ಮುರಿದಿರುವುದನ್ನು ಗಮನಿಸಿದ ಅವರು ತಕ್ಷಣವೇ ಸುತ್ತಮುತ್ತ ನೋಡಿದರೂ ಯಾರನ್ನೂ ಕಾಣಲಾಗಲಿಲ್ಲ. ಬಳಿಕ ಸೆಕ್ಯುರಿಟಿ ಸಿಬ್ಬಂದಿಯನ್ನು ವಿಚಾರಿಸಿದರೂ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸುಮಾರು 30-35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನು ತಲೆಗೆ ಟೋಪಿ ಧರಿಸಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿ, ರಿಸೆಪ್ಷನ್ ಕೌಂಟರ್‌ನ ಬೀಗ ಮುರಿದು ನಗದು ಹಣವನ್ನು ಕದ್ದೊಯ್ದಿರುವುದು ದೃಢಪಟ್ಟಿದೆ. ಆಸ್ಪತ್ರೆಯ ನಿರ್ವಹಣಾ ಮಂಡಳಿ ಸದಸ್ಯರು ಚರ್ಚಿಸಿ, ಈ ರಾಜನಕುಂಟೆ…
ಮುಂದೆ ಓದಿ..
