ಸಾಲದ ಹೆಸರಿನಲ್ಲಿ ಲೈಂಗಿಕ ಕಿರುಕುಳ: ಮಹಿಳೆಯ ದೂರಿನೊಂದಿಗೆ ಎಜಿ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು, ಜುಲೈ 10 –2025 ಅಕ್ಕಿ ವ್ಯವಹಾರ ನಡೆಸುತ್ತಿರುವ ಮಹಿಳೆ ಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಎ.ಜಿ. ಶಿವಕುಮಾರ್ ನಾರಾಯಣ ಎಂಬಾತನ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಹಿಳೆ ಮೂರು ವರ್ಷಗಳ ಹಿಂದೆ ತನ್ನ ಅಕ್ಕಿ ಬಿಸಿನೆಸ್‌ಗಾಗಿ ಹಣಕಾಸು ಸಹಾಯ ಪಡೆದಿದ್ದು, ಈ ಸಂದರ್ಭದಲ್ಲಿ ಪರಿಚಿತನಾಗಿದ್ದ ಶಿವಕುಮಾರ್ ನಾರಾಯಣನಿಂದ ಸಾಲ ಪಡೆದುಕೊಂಡಿದ್ದಳು. ಸಾಲ ನೀಡುವ ವೇಳೆ ಸೆಕ್ಯುರಿಟಿ ಡಿಪಾಸಿಟ್‌ವೆಂದು ಆಕೆಯ ಎಸ್ಸಿಐ ಬ್ಯಾಂಕ್‌ನ ಮೂವರು ಖಾಲಿ ಚೆಕ್‌ಗಳನ್ನು ತೆಗೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಲ ತೀರಿಸಿದ ನಂತರ, ಮಹಿಳೆ ಚೆಕ್‌ಗಳನ್ನು ಹಿಂತಿರುಗಿಸಬೇಕೆಂದು ಕೇಳಿದಾಗ, ಶಿವಕುಮಾರ್ ವಾಟ್ಸಪ್ ಮೂಲಕ “ನೀನು ನನ್ನ ಹತ್ತಿರ ಬಂದು ಮಲಗಿದರೆ ನಿನ್ನ ಚೆಕ್‌ಗಳನ್ನು ಕೊಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಅವನು ಮಹಿಳೆಯ ನಂಬರಿಗೆ ಅನೇಕ ಬಾರಿ ತನ್ನ ನಗ್ನ…
ಮುಂದೆ ಓದಿ..
