ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲಾ ಆತ್ಮಹತ್ಯೆ ಪ್ರಕರಣ : ತನಿಖೆಗೆ ವೇಗ, ಪ್ರಮುಖ ಸಾಕ್ಷ್ಯಗಳು ಪೊಲೀಸರ ಕೈಗೆ
ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲಾ ಆತ್ಮಹತ್ಯೆ ಪ್ರಕರಣ : ತನಿಖೆಗೆ ವೇಗ, ಪ್ರಮುಖ ಸಾಕ್ಷ್ಯಗಳು ಪೊಲೀಸರ ಕೈಗೆ ಹಾಸನ ಜಿಲ್ಲೆಯಲ್ಲಿ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಪ್ರಕರಣದ ಹಿನ್ನಲೆಯಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಗೆ ಈಗ ಸಿಡಿಆರ್ (Call Detail Record) ರಿಪೋರ್ಟ್ ಸಿಕ್ಕಿರುವುದು ಮಹತ್ವದ ಸುಳಿವು ಒದಗಿಸಿದೆ. ಸಿಡಿಆರ್ ರಿಪೋರ್ಟ್‌ನಲ್ಲಿ ಪತ್ತೆಯಾದ ಅಚ್ಚರಿ ಮಾಹಿತಿ ಮೃತ ಅಚಲಾ ಮತ್ತು ಆರೋಪಿ ಮಯಾಂಕ್ ಗೌಡ ನಡುವೆ ಹಲವಾರು ಬಾರಿ ಫೋನ್ ಸಂಭಾಷಣೆ ನಡೆದಿರುವುದು ಸಿಡಿಆರ್ ರಿಪೋರ್ಟ್ ಮೂಲಕ ಹೊರಬಿದ್ದಿದೆ. ರಿಪೋರ್ಟ್ ಕೈಗೆ ಸಿಕ್ಕ ತಕ್ಷಣ ಆರೋಪಿ ಮಯಾಂಕ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ವಿಚಾರಣೆಗೆ ನೋಟಿಸ್ ನೀಡಬಹುದು ಎಂಬ ಭಯದಿಂದಲೆ ಮಯಾಂಕ್ ಓಡಿಹೋಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಹಾಸನ…
ಮುಂದೆ ಓದಿ..
