ಕುವೈತ್‌ನಲ್ಲಿ ಉದ್ಯೋಗಿಯಾಗಿದ್ದ ಪತಿ ಸಂಪರ್ಕವಿಲ್ಲದೆ ಕಾಣೆ: ಪತ್ನಿಯಿಂದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು
ಬೆಂಗಳೂರು, ಜುಲೈ 14:2025 ಬೆಂಗಳೂರು ನಗರದಲ್ಲಿ ಭಾತರ್ ನಗರ, ಥಣಿಸಂದ್ರ ಮೈನ್‌ರೋಡ್‌ನ ನಿವಾಸಿಯಾಗಿರುವ ಮಹಿಳೆಯೊಬ್ಬರು ತಮ್ಮ ಪತಿ ಕಳೆದ ಕೆಲವು ದಿನಗಳಿಂದ ಸಂಪರ್ಕವಿಲ್ಲದೇ ಕಾಣೆಯಾಗಿರುವ ಬಗ್ಗೆ ಯಲಹಂಕ ಉಪನಗರ ಸಂಪಿಗೆಹಳ್ಳಿಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರೇಷ್ಮಾ ಅವರ ಹೇಳಿಕೆಯ ಪ್ರಕಾರ”ನಾನು ನಂ.32, ಅಬುಬಕರ್ ಮಸೀದಿ ಹತ್ತಿರ, ಭಾತರ್ ನಗರ, ಥಣಿಸಂದ್ರ ಮೈನ್‌ರೋಡ್, ಬೆಂಗಳೂರು ನಗರದಲ್ಲಿ ನನ್ನ ಪತಿ ಮತ್ತು ಮೂರು ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ. ಗೃಹಿಣಿಯಾಗಿರುವ ನಾನು, ನನ್ನ ಗಂಡರಾದ ಶೇಕ್ ಮುನ್ನ ಬಿನ್ ಶೇಕ್ ಅಬ್ದುಲ್ ಜೂರ್ (ವಯಸ್ಸು 50) ಅವರು ಕುವೈತ್‌ನಲ್ಲಿ ಡ್ರೈವರ್ ಆಗಿ ಉದ್ಯೋಗದಲ್ಲಿದ್ದಾರೆ. ದಿನಾಂಕ 10/07/2025ರಂದು ಬೆಳಿಗ್ಗೆ ಸುಮಾರು 7 ಗಂಟೆಯಿಂದ ಅವರಿಂದ ಯಾವುದೇ ರೀತಿಯ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೊಬೈಲ್ ಸಂಖ್ಯೆಯಾದ 9538775785 ಗೆ ಕರೆ ಮಾಡಿದರೂ ಅದು ಸ್ವಿಚ್ ಆಫ್ ಆಗಿದೆ.” ಅದರೊಂದಿಗೆ, “ನಾವು ನಮ್ಮ ಕುಟುಂಬದ ಸಂಬಂಧಿಕರು ಹಾಗೂ ಪರಿಚಿತರಿಂದ…
ಮುಂದೆ ಓದಿ..
