ವಿಶೇಷ ತನಿಖಾ ತಂಡ ( S I T )
ಅವರಿಗೆ, ಡಾಕ್ಟರ್ ಪ್ರಣವ್ ಮೊಹಾಂತಿ, ಮುಖ್ಯಸ್ಥರು ಹಾಗು ಸಹ ಸದಸ್ಯರುಗಳು, ವಿಶೇಷ ತನಿಖಾ ತಂಡ, ಧರ್ಮಸ್ಥಳದ ಅಸಹಜ ಸಾವಿನ ಶವಗಳ ಪ್ರಕರಣ, ಕರ್ನಾಟಕ ಸರ್ಕಾರ ಬೆಂಗಳೂರು……….. ಮಾನ್ಯ ಮೊಹಾಂತಿಯವರೇ ,… ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು ಅತ್ಯಂತ ಪ್ರಮುಖವಾದ ಅಪರಾಧ ಕೃತ್ಯಗಳ ಪೊಲೀಸ್ ತನಿಖಾ ತಂಡದ ನೇತೃತ್ವವನ್ನು ತಾವು ವಹಿಸಿದ್ದೀರಿ. ತಮಗೆ ಅಭಿನಂದನೆಗಳು. ಸರ್ಕಾರದ ದೃಷ್ಟಿಯಲ್ಲಿ ತಾವು ರಾಜ್ಯದ ಉನ್ನತ ಪೋಲಿಸ್ ಅಧಿಕಾರಿಗಳ ಹಂತದಲ್ಲಿ ಹೆಚ್ಚು ದಕ್ಷ ಮತ್ತು ಪ್ರಾಮಾಣಿಕರಲ್ಲಿ ಒಬ್ಬರು. ಅದಕ್ಕಾಗಿಯೇ ನಿಮ್ಮನ್ನು ಆಯ್ಕೆ ಮಾಡಲಾಗಿದೆ.ಕರ್ನಾಟಕದಲ್ಲಿ ಧರ್ಮಸ್ಥಳ ಎಂಬುದು ಒಂದು ಅತ್ಯಂತ ಮಹತ್ವದ ಧಾರ್ಮಿಕ ಕ್ಷೇತ್ರ. ಕರ್ನಾಟಕದ ಬಹುತೇಕ ಜನ ಒಂದಲ್ಲಾ ಒಂದು ಬಾರಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿರುತ್ತಾರೆ. ಇನ್ನೂ ಕೆಲವರು ಅನೇಕ ಹರಕೆಗಳನ್ನು ಹೊತ್ತಿರುತ್ತಾರೆ. ಅಲ್ಲದೆ ಅದು ಪ್ರಾಕೃತಿಕವಾಗಿ ಅತ್ಯಂತ ಸುಂದರವಾದ ಪ್ರವಾಸಿ ಸ್ಥಳ. ಜೊತೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಉಚಿತವಾಗಿ, ನಿರಂತರವಾಗಿ ಅನ್ನದಾನ…
ಮುಂದೆ ಓದಿ..
