ಆಸ್ತಿ ಹಕ್ಕು ವಂಚನೆ ಆರೋಪ: ಮಹಿಳೆಯಿಂದ ಪೊಲೀಸರಿಗೆ ದಾಖಲೆ ದೂರು
ಅನೇಕಲ್ ತಾಲೂಕಿನ ಅಗಸ್ತ್ಯಮ್ಮನಹಳ್ಳಿ ಗ್ರಾಮದಲ್ಲಿ ವಾಸ್ತವವಾಗಿ ತಮ್ಮ ಹೆಸರಿನಲ್ಲಿ ದಾಖಲಾಗಿರುವ ಸನ್ನಿ ಸಿಟಿ ಫೇಸ್-2 Layout ನಲ್ಲಿನ ಆಸ್ತಿಯನ್ನು ಮತ್ತೊಬ್ಬ ವ್ಯಕ್ತಿ ನಕಲಿ ದಾಖಲೆಗಳ ಮೂಲಕ ತನ್ನ ಹೆಸರಿಗೆ ಪವರ್ ಆಫ್ ಅಟರ್ನಿ ರೂಪದಲ್ಲಿ ದಾಖಲಿಸಿಕೊಂಡಿರುವ ಬಗ್ಗೆ ಶ್ರೀಮತಿ ಸರಸ್ವತಿ ಕೆ., ಪತ್ನಿ ಬಿ. ಜಗದೀಶ, ನಿವಾಸಿ ಬಿ.ಎನ್.ಎಸ. ಲೇಔಟ್, ಬೆಂಗಳೂರು, ಅವರು ಗಂಭೀರ ಆರೋಪ ಹೊರಿಸಿದ್ದಾರೆ. ದೂರು ವಿವರ:ಶ್ರೀಮತಿ ಸರಸ್ವತಿಯವರು, ದಿನಾಂಕ 25.07.2025 ರಂದು ಮಧ್ಯಾಹ್ನ 1 ಗಂಟೆಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ಅವರ ಪ್ರಕಾರ, 2017ರ ಜೂನ್ 30ರಂದು ಅನೇಕಲ್ ತಾಲೂಕು ಕಚೇರಿಯಲ್ಲಿ CMP ದಾಖಲೆ ಸಂಖ್ಯೆ 02065.2017-18 ಅಡಿಯಲ್ಲಿ ತಮ್ಮ ಹೆಸರಿನಲ್ಲಿ 1200 ಚದರ ಅಡಿ ಜಾಗವನ್ನು ನೋಂದಾಯಿಸಿಕೊಂಡಿದ್ದು, ಸರ್ವೆ ನಂ. 640, ಖಾತೆ ನಂ. 06ರಲ್ಲಿದೆ. ಆದರೆ 2020ರ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಅವರು ಸ್ಥಳದ…
ಮುಂದೆ ಓದಿ..
