ಅಪರಿಚಿತ ವ್ಯಕ್ತಿಯಿಂದ ಕ್ರೆಡಿಟ್ ಕಾರ್ಡ ಮೋಸ ಹೂಡಿಕೆದಾರರಿಂದ ₹70,000 ಕಳೆದು ಹೋದ ಪ್ರಕರಣ
ಬೆಂಗಳೂರು, ಜುಲೈ 17– 2025 ನಗರದ ನಿವಾಸಿಯೊಬ್ಬರಿಗೆ ಅವರ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ರೂಪಾಯಿ ರೂಪದಲ್ಲಿ ಪರಿವರ್ತಿಸಿ ನೀಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿಯೊಬ್ಬರು ಸೈಬರ್ ಮೋಸ ಮಾಡಿದ್ದಾರೆ. ರಮೇಶ್ ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 07.06.2025 ರಂದು ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಮ್ಮನ್ನು ಬ್ಯಾಂಕ್ ಪ್ರತಿನಿಧಿಯಾಗಿ ಪರಿಚಯಿಸಿಕೊಂಡು, “ನಿಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಕ್ಯಾಶ್ ರೂಪದಲ್ಲಿ ಕೊಡಲಾಗುತ್ತದೆ, ದಯವಿಟ್ಟು OTP ಅನ್ನು ನೀಡಿ” ಎಂದು ತಿಳಿಸಿದ್ರು. ಭದ್ರತಾ ವಿವರಗಳನ್ನು ನೀಡಿದ ಬಳಿಕ, ವಿವಿಧ ದಿನಗಳಲ್ಲಿ ₹25,737.50, ₹18,424.80 ಮತ್ತು ₹70,527.22 ಮೊತ್ತಗಳನ್ನು ದ್ದೋಷಿಗಳಿಂದ ಡೆಬಿಟ್ ಮಾಡಲಾಗಿದೆ. ಮತ್ತೆ ಕರೆ ಮಾಡಿದಾಗ, “ನಮ್ಮ ಟೇಕ್ನಿಕಲ್ ಸಮಸ್ಯೆ ಇದೆ, ಎರಡು ದಿನಗಳ ಒಳಗೆ ನಿಮ್ಮ ಲಿಮಿಟ್ ಹೆಚ್ಚಾಗುತ್ತದೆ ಮತ್ತು ಹಣ ವಾಪಸ್ ಆಗುತ್ತದೆ” ಎಂದು ತಿಳಿಸಿದ್ರು. ಆದರೆ ನಂತರ ಯಾವುದೇ ಹಣ ವಾಪಸ್…
ಮುಂದೆ ಓದಿ..
