ಗಂಡನಿಂದ ಹಣ ವಂಚನೆ, ಮನೆ ಬಿಟ್ಟು ಹೋಗಿ ಜೀವ ಬೆದರಿಕೆ – ಮಹಿಳೆಯು ಪೊಲೀಸ್ ಠಾಣೆಗೆ ದೂರು
Taluknewsmedia.comಬೆಂಗಳೂರು, ಜುಲೈ 20: 2025ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಸ್ಥಳೀಯ ಮಹಿಳೆಯೊಬ್ಬರು ತಮ್ಮ ಗಂಡ ಹಾಗೂ ಸಂಬಂಧಿಕರ ವಿರುದ್ಧ ಗಂಭೀರ ಆರೋಪಗಳನ್ನು ಹೊರಡಿಸಿ ದೂರು ನೀಡಿದ್ದಾರೆ. ನಾಗರತ್ನ ಅವರು ಹೇಳಿಕೆಯಂತೆ, ಅವರು 7 ವರ್ಷಗಳ ಹಿಂದೆ ಶ್ರೀಗಂಧಕಾವಲಿನ ನಿವಾಸಿ ಮಲಿಕಾರ್ಜುನ ಎಂಬುವವರನ್ನು ಪ್ರೀತಿಸಿ ನಿಕಟದ ನಾಗರಬಾವಿಯಲ್ಲಿ ನೋಂದಣಿ ಮದುವೆ ಮಾಡಿಕೊಂಡಿದ್ದರು. ಮದುವೆಯ ನಂತರ ದಂಪತಿ ವಡೇರಹಳ್ಳಿಯ ರೈನೋ ಲೇಔಟ್ ನಲ್ಲಿ ಬಾಡಿಗೆ ಮನೆಗೆ ಇಳಿದುಕೊಂಡು ವಾಸಿಸುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆ ಅವಳಿ ಜಾತಿ ಮದುವೆಗೆ ನೀಡುವ ₹3,00,000 ಹಣವನ್ನು ಮಹಿಳೆ ಪಡೆದಿದ್ದು, ಅದರಲ್ಲಿ ₹1,50,000 ಅವರಿಬ್ಬರ ಹೆಸರಿನ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಮಲಿಕಾರ್ಜುನ ಅವರು ‘ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂಬ ನಂಬಿಕೆಯಡಿ ಆ ಸಂಪೂರ್ಣ ಹಣವನ್ನು ಪಡೆದು ಕಾರು ಖರೀದಿಗೆ ಬಳಸಿದರಾದರೂ, ಸಾಲ ಹಣ ತೀರಿಸಲಾಗದೆ ಕಾರು ಸೀಜ್ ಆಗಿದೆ. ಇದಾದ ಬಳಿಕ ಮನೆಯ ವಸ್ತುಗಳನ್ನು ಮಾರಾಟ…
ಮುಂದೆ ಓದಿ..
