ಸೈಟ್ ಹೆಸರಿನಲ್ಲಿ ₹33.25 ಲಕ್ಷ ವಂಚನೆ ಜೀವ ಬೆದರಿಕೆ ನೀಡಿದ ವ್ಯಕ್ತಿಗೆ ವಿರುದ್ಧ ಎಫ್‌ಐಆರ್
Taluknewsmedia.comಬೆಂಗಳೂರು, ಜುಲೈ 12:2025 ನಗರದ ನಿವಾಸಿ ಯುವತಿಗೆ ಸೈಟ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿ, ನಂತರ ಜೀವ ಬೆದರಿಕೆ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಮಾರನಹಳ್ಳಿ ಗ್ರಾಮದ ರವಿಕುಮಾರ್ ಎಸ್.ವಿ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಜನಿ ಡಿ ಕೆ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಅಪ್ಪ-ಅಮ್ಮನೊಂದಿಗೆ ವಾಸವಾಗಿದ್ದು, ಸುಮಾರು 5 ವರ್ಷಗಳಿಂದ ರವಿಕುಮಾರ್ ಎಸ್.ವಿ ಎಂಬ ವ್ಯಕ್ತಿಯ ಪರಿಚಯದಲ್ಲಿದ್ದರು. ಈತನು ಅವರ ಅಣ್ಣ ಹರೀಶಕುಮಾರ್ ಅವರ ಸ್ನೇಹಿತನಾಗಿದ್ದರಿಂದ ಆಗಾಗ ಅವರ ಮನೆಯಲ್ಲಿ ಬರುತ್ತಿದ್ದನು. ರಜನಿ ಡಿ ಕೆ ಅವರ ಕುಟುಂಬವು ಎರಡು ವರ್ಷಗಳ ಹಿಂದೆ ದೊಡ್ಡ ಜಾಲ ಗ್ರಾಮದ ಜಮೀನನ್ನು ಮಾರಾಟ ಮಾಡಿ ₹50 ಲಕ್ಷ ಹಣ ಪಡೆದಿತ್ತು. ಈ ಹಣದಿಂದ ಅವರು ಸೈಟ್ ಖರೀದಿಸಲು ಇಚ್ಛಿಸಿದರು. ಈ ಸಂದರ್ಭದಲ್ಲಿ ರವಿಕುಮಾರ್ ಎಸ್.ವಿ “ನಾನು ನಿಮಗೆ ಉತ್ತಮ…
ಮುಂದೆ ಓದಿ..
