ಹೆಸರಘಟ್ಟದಲ್ಲಿ ಟ್ರಾಕ್ಟರ್ ಹಾಗೂ ಬೈಕ್ ಕಳವು: ಮನೆ ಕೆಲಸಗಾರನ ಮೇಲೆ ಶಂಕೆ
Taluknewsmedia.comಬೆಂಗಳೂರು ನಗರ, ಜುಲೈ 9ಹೆಸರಘಟ್ಟ ಪ್ರದೇಶದಲ್ಲಿ ಸಂಭವಿಸಿದ ಟ್ರಾಕ್ಟರ್ ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸ್ಥಳೀಯ ನಿವಾಸಿ ಶ್ರೀಮತಿ ಜಯಲಕ್ಷ್ಮಿ (54) ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ತಮ್ಮ ಕುಟುಂಬದೊಂದಿಗೆ ಹೆಸರಘಟ್ಟದ ವೇಸಮಹರ್ಷಿ ಸರ್ಕಲ್ ಹತ್ತಿರ ವಾಸವಾಗಿದ್ದು, ಜಮೀನಿನಲ್ಲಿ ಕೆಲಸ ಮಾಡುವ ಉದ್ದೇಶದಿಂದ ಸುಮಾರು 10 ವರ್ಷಗಳ ಹಿಂದೆ ಪೋರ್ಡ್ ಕಂಪನಿಯ ಟ್ರಾಕ್ಟರ್ (ನಂ: AEI-2666) ಹಾಗೂ ಸಂಬಂಧಿಯ ಹೆಸರಿನಲ್ಲಿ ಬಜಾಜ್ ಡಿಸ್ಕವರಿ ಬೈಕ್ (ನಂ: KA-02 HG-6058) ಅನ್ನು ಬಳಸುತ್ತಿದ್ದರು. ಮೇ 22, 2025ರ ರಾತ್ರಿ 8:30ರ ವೇಳೆಗೆ ತಮ್ಮ ಮನೆ ಮುಂಭಾಗ ಲಾಕ್ ಮಾಡಿಕೊಂಡು ನಿಲ್ಲಿಸಿದ್ದ ಟ್ರಾಕ್ಟರ್, ಮಾರನೇ ದಿನ ಬೆಳಿಗ್ಗೆ 7 ಗಂಟೆಗೆ ಕಾಣೆಯಾದ್ದು ಗಮನಕ್ಕೆ ಬಂದಿದೆ. ಇದಾದಂತೆ, ಮನೆಯ ಆವರಣದಲ್ಲಿ ಹುಡುಕಾಟ ನಡೆಸಿದರೂ…
ಮುಂದೆ ಓದಿ..
