ಉಪಪ್ರಾಂಶುಪಾಲರ ನೇಮಕದಲ್ಲಿ 7.45 ಲಕ್ಷ ರೂಪಾಯಿ ವಂಚನೆ: ಸಿಎಆರ್ ಮುಖ್ಯಪೇದೆ, ಪತ್ನಿ ಸೇರಿದಂತೆ 7 ಮಂದಿ ವಿರುದ್ಧ FIR.
Taluknewsmedia.comಉಪಪ್ರಾಂಶುಪಾಲರ ನೇಮಕದಲ್ಲಿ 7.45 ಲಕ್ಷ ರೂಪಾಯಿ ವಂಚನೆ: ಸಿಎಆರ್ ಮುಖ್ಯಪೇದೆ, ಪತ್ನಿ ಸೇರಿದಂತೆ 7 ಮಂದಿ ವಿರುದ್ಧ FIR. ವಿದ್ಯಾ ಕ್ಷೇತ್ರದಲ್ಲಿ ಹೆಸರು ಮಾಡಿದ ಅಕ್ಷರ ಫೌಂಡೇಶನ್ ಸಂಸ್ಥಾಪಕ ಸುನಿಲ್ ಅವರಿಗೆ ಉಪಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಸದಸ್ಯರಾಗಿ ನೇಮಕ ಮಾಡಿಸುವ ಭರವಸೆ ನೀಡಿ 7.45 ಲಕ್ಷ ರೂಪಾಯಿ ವಂಚಿಸಲಾದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಸಿಎಆರ್ ಮುಖ್ಯಪೇದೆ ಚೆನ್ನಕೇಶವ, ಅವರ ಪತ್ನಿ ಮಮತಾ ಹಾಗೂ ಟ್ರಸ್ಟ್‌ನ 5 ಸದಸ್ಯರ ವಿರುದ್ಧ FIR ದಾಖಲಿಸಲಾಗಿದೆ. ಸುನಿಲ್ ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿ ಹೊಂದಿರುವ ವ್ಯಕ್ತಿ. ಚೆನ್ನಕೇಶವ ರಾಮಕೃಷ್ಣನಗರದಲ್ಲಿ “ಗುರುಕಲ್ಪ ಟ್ರಸ್ಟ್” ಮೂಲಕ ವಿಶ್ವಮಾನವ ಪಿಯು ಕಾಲೇಜ್ ಅನ್ನು ನಡೆಸುತ್ತಿದ್ದಾರೆ. ಸುನಿಲ್ ಅವರನ್ನು ಕಾಲೇಜಿಗೆ ಉಪಪ್ರಾಂಶುಪಾಲರಾಗಿ ನೇಮಿಸುವ ಪ್ರಸ್ತಾವನೆ ನಿರಾಕರಿಸಿದ್ದರೂ, ಉತ್ತಮ ವೇತನ ನೀಡುವ ಭರವಸೆ ನೀಡಿದ ಕಾರಣ ಅವರು ಒಪ್ಪಿದ್ದಾರೆ.ಮುಂದಿನ ದಿನಗಳಲ್ಲಿ ಸುನಿಲ್ ಕಾಲೇಜಿನ…
ಮುಂದೆ ಓದಿ..
