ಬೆಂಗಳೂರು ನಗರದಲ್ಲಿನ ಶೆಲ್ಟರ್‌ಗಳಲ್ಲಿ ಇರುವ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಸಾರಿ ಚಿಕನ್–ರೈಸ್: ಯೋಜನೆಗೆ ವರ್ಷಕ್ಕೆ ₹8 ಕೋಟಿಯಷ್ಟಾದರೂ ವೆಚ್ಚದ ಅಂದಾಜು…
Taluknewsmedia.comಬೆಂಗಳೂರು ನಗರದಲ್ಲಿನ ಶೆಲ್ಟರ್‌ಗಳಲ್ಲಿ ಇರುವ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಸಾರಿ ಚಿಕನ್–ರೈಸ್: ಯೋಜನೆಗೆ ವರ್ಷಕ್ಕೆ ₹8 ಕೋಟಿಯಷ್ಟಾದರೂ ವೆಚ್ಚದ ಅಂದಾಜು… ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ನಗರದ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಸಾರಿಗೆ ಕೇಂದ್ರಗಳ ಸುತ್ತಲಿರುವ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸುವ ಕಾರ್ಯ ಗತಿಸುತಿದೆ. ಈ ಕ್ರಮದ ಅಂಗವಾಗಿ, ಗ್ರೇಟರ್ ಬೆಂಗಳೂರು ಆಡಳಿತ (GBA) ಶೆಲ್ಟರ್‌ಗಳಲ್ಲಿ ಇರಲಿರುವ ನಾಯಿಗಳಿಗೆ ಪ್ರತಿದಿನ ಎರಡು ಬಾರಿ ಚಿಕನ್–ರೈಸ್ ನೀಡಲು ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಯೋಜನೆಯು ಜಾರಿಗೆ ಬಂದರೆ ಪ್ರತಿ ನಾಯಿಯ ದಿನನಿತ್ಯದ ಪೋಷಣೆಗೆ ಸುಮಾರು ₹102 ವೆಚ್ಚವಾಗುವ ಸಾಧ್ಯತೆ ಇದೆ. ಒಟ್ಟಾರೆ, ವಾರ್ಷಿಕ ಖರ್ಚು ₹8 ಕೋಟಿಗೂ ಮೇಲಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ನಗರದಲ್ಲಿ ಸರ್ಕಾರಿ ಆವರಣಗಳಲ್ಲಿ ಗುರುತಿಸಲ್ಪಟ್ಟಿರುವ ಬೀದಿ ನಾಯಿಗಳ ಸಂಖ್ಯೆ ಸುಮಾರು 2,206. ಇದುವರೆಗೆ ಶೆಲ್ಟರ್‌ಗಳಲ್ಲಿ ನಾಯಿಗಳಿಗೆ…
ಮುಂದೆ ಓದಿ..
