ಪುತ್ತೂರು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ವೇಗ: 300 ಹಾಸಿಗೆಗಳ ಆಸ್ಪತ್ರೆ ಯೋಜನೆ ವೈದ್ಯಕೀಯ ಶಿಕ್ಷಣ..
Taluknewsmedia.comಪುತ್ತೂರು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ವೇಗ: 300 ಹಾಸಿಗೆಗಳ ಆಸ್ಪತ್ರೆ ಯೋಜನೆ ವೈದ್ಯಕೀಯ ಶಿಕ್ಷಣ.. ಪುತ್ತೂರು: ನಗರದ ಬಹುನಿರೀಕ್ಷಿತ ಸರ್ಕಾರಿ ಮೆಡಿಕಲ್ ಕಾಲೇಜು ಯೋಜನೆ ಹೊಸ ಹಂತಕ್ಕೆ ಕಾಲಿಟ್ಟಿದೆ. ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಗತ್ಯವಿರುವ 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದ ಕಡತವನ್ನು ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ. ಶಾಸಕರಾದ ಅಶೋಕ್ ರೈ ಅವರ ನಿರಂತರ ಒತ್ತಡದಿಂದ ಈ ಪ್ರಮುಖ ಪ್ರಕ್ರಿಯೆಗೆ ಚುರುಕು ಬಂದಿದೆ. ಪುತ್ತೂರು ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ 300 ಹಾಸಿಗೆಗಳ ಆಸ್ಪತ್ರೆ ಕಡತ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆ. ಈಗಿನ 5.16 ಎಕರೆ ಜಾಗದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಅಸಾಧ್ಯ, 40 ಎಕರೆ ಸೇಡಿಯಾಪು ಪ್ರದೇಶದಲ್ಲಿ ಹೊಸ ಕಟ್ಟಡ.ಯೋಜನೆಗೆ ₹200 ಕೋಟಿ ವೆಚ್ಚ ಅಂದಾಜು. ಸಿಎಂ ಸಿದ್ದರಾಮಯ್ಯ ನೀಡಿದ್ದ ಭರವಸೆ ಸಾಕಾರಗೊಳ್ಳುವ ಹಂತ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಹಸಿರು…
ಮುಂದೆ ಓದಿ..
