ಶಿವರಾಜ ತಂಗಡಗಿ ಪ್ರಸ್ತುತ ರಾಜಕೀಯ ವಾತಾವರಣದ ಅಭಿಪ್ರಾಯ ಹೇಳಿದ್ದು ಈ ರೀತಿ..
ಶಿವರಾಜ ತಂಗಡಗಿ ಪ್ರಸ್ತುತ ರಾಜಕೀಯ ವಾತಾವರಣದ ಅಭಿಪ್ರಾಯ ಹೇಳಿದ್ದು ಈ ರೀತಿ.. ಸ್ವಾಮಿ, 45 ಟಿಎಂಸಿ ನೀರು ಇದ್ದಾಗ ನಾನು ಬಿಟ್ಟಿದ್ದೆ. ಅದು ಸುಗ್ಗಿ ಬೆಳೆಗಾಗಿ ಅಲ್ಲ; ಸುಗ್ಗಿಬೆಳೆಗೆ ನೀರು ಬಿಡುವುದೇ ಬೇರೆ. ಸುಗ್ಗಿ ಬೆಳೆ ಎಂದರೆ ಮಳೆಗೆ ಅವಲಂಬಿತವಾದ ಬೆಳೆಯಂತೆ—ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತೇವೆ. ಅದು ಫೇಲ್ ಆದರೆ, ಬೇರೆ ಕ್ರಮ ತೆಗೆದುಕೊಳ್ಳಬೇಕು. ನಾವು ಈಗ ಸಮಯಕ್ಕಾಗಿಯೇ ಕೆಲಸ ಮಾಡುತ್ತಿದ್ದೇವೆ. ಡಿಸೆಂಬರ್ ಎರಡನೇ ವಾರದೊಳಗೆ ನೀರು ಬಿಡುವ ಕಾರ್ಯ ಪ್ರಾರಂಭವಾಗುತ್ತದೆ. ನಾನು 5 ಅಥವಾ 6ರಂದು ಬೆಟ್ಟಿಗೆ ಬರುತ್ತೇನೆ. ಎರಡನೇ ವಾರದೊಳಗೆ ಗೇಟ್‌ಗಳನ್ನು ಸ್ಟಾರ್ಟ್ ಮಾಡುತ್ತೇವೆ. ಯಾಕೆಂದರೆ ನೀರಿನ ಮಟ್ಟ ಕೆಳಗೆ ಇಳಿಯಬೇಕು—ಅದೇ ವಾಸ್ತವ ಸತ್ಯ. ಸುಮ್ಮನೆ ‘ಕ್ರಸ್ಟ್ ಲೆವೆಲ್ ಕೆಳಗೆ’ ಅಂತ ಹೇಳಿದ್ರೆ ಆಗುವುದಿಲ್ಲ; ಕಾರ್ಯಪ್ರವೃತ್ತಿಯಾಗಬೇಕು. ಈಗ ಎಲ್ಲ ಕಡೆ ಗೇಟ್‌ಗಳನ್ನು ರೆಡಿ ಮಾಡಿಕೊಂಡಿದ್ದೇವೆ. 16 ಟಿಎಂಸಿ ಅಂತಿಲ್ಲ, 14 ಟಿಎಂಸಿ ಆಗುತ್ತದೆ. ವಿರೋಧ…
ಮುಂದೆ ಓದಿ..
