ಚಿಕ್ಕಜಾಲದಲ್ಲಿ ಅಕ್ರಮ ಮದ್ಯ ಮಾರಾಟ ದಿನಸಿ ಅಂಗಡಿಯಲ್ಲಿ ದಾಳಿ ನಡೆಸಿದ ಪೊಲೀಸರು
ಬೆಂಗಳೂರು, ಜುಲೈ 4 2025: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಹಳ್ಳಿ ಗ್ರಾಮದಲ್ಲಿ ಇರುವ ದಿನಸಿ ಅಂಗಡಿಯೊಂದರಲ್ಲಿ ಯಾವುದೇ ಲೈಸೆನ್ಸ್ ಇಲ್ಲದಿರುವದೇ ಆದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಂಜೆ ಸುಮಾರು 5:15ರ ಸಮಯದಲ್ಲಿ ಪಿಎಸ್‌ಐ ಚಂದ್ರಶೇಖರ್.ಆರ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಎನ್‌ಎಂ 10798 ಲಕ್ಷ್ಮಣ, ಎನ್‌ಎಂ 11929 ಶಂಕರ್ ಹಾವನೂರು ಮತ್ತು ಎನ್‌ಎಂ 22733 ರವರೊಂದಿಗೆ ಗಸ್ತು ಮಾಡುತ್ತಿದ್ದ ವೇಳೆ ಚನ್ನಹಳ್ಳಿ ಗ್ರಾಮದ ಆಶ್ವತ್ಥ ಕಟ್ಟೆಯ ಹತ್ತಿರವಿರುವ “ಮುನಯ್ಯಾ ಸ್ಮಾರ” ಎಂಬ ದಿನಸಿ ಅಂಗಡಿಯಲ್ಲಿಯೊಂದು ವ್ಯಕ್ತಿ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಚಿಕ್ಕಜಾಲ ಪೊಲೀಸರು ಅಂಗಡಿಗೆ ದೌಡಾಯಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನ ಹೆಸರು ಮುನಿಯಣ್ಣ, ತಂದೆ ಜಯರಾಮಪ್ಪ, ವಯಸ್ಸು 36 ವರ್ಷ, ವಿಳಾಸ…
ಮುಂದೆ ಓದಿ..
