ಸರ್ಜಾಪುರದಲ್ಲಿ ಅಂಗಡಿಯಿಂದ ₹1.45 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ವೈರ್ ಕಳವು. ಸರ್ಜಾಪುರ, ಬೆಂಗಳೂರು ಗ್ರಾಮಾಂತರ – ಜುಲೈ 8, 2025
ಸರ್ಜಾಪುರದ ಎಲ್ ಎಂ ಎಕ್ಸ್ ಕಾಂಪ್ಲೆಕ್ಸ್‌ನಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ನಡೆದ ಕಳ್ಳತನದಿಂದಾಗಿ ಸುಮಾರು ₹1.45 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ಕೇಬಲ್‌ಗಳು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಅಂಗಡಿ ಮಾಲೀಕರು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊಹಮ್ಮದ್ ಅಶೋಕ್ಯೂ ರವರ ಮಾಹಿತಿ ಪ್ರಕಾರ, ಅಂಗಡಿಯನ್ನು ನವೀಕರಿಸುವ ಕೆಲಸ ನಡೆಯುತ್ತಿದ್ದು, ಲೈಟಿಂಗ್ ಹಾಗೂ ಎಸಿ ಅಳವಡಿಕೆಗಾಗಿ ಅಗತ್ಯವಿರುವ ವೈಯರಿಂಗ್ ಸಾಮಗ್ರಿಗಳನ್ನು ಅಂಗಡಿಗೆ ಹೊಂದಿರುವ ಗೋಡಾನ್‌ನಲ್ಲಿ ಇಡಲಾಗಿತ್ತು. ದಿನಾಂಕ 30/06/2025ರಂದು ರಾತ್ರಿ 10 ಗಂಟೆಗೆ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ ಮೊಹಮ್ಮದ್ ಅಶೋಕ್ಯೂ ರವರು, ದಿನಾಂಕ 03/07/2025ರಂದು ಬೆಳಗ್ಗೆ 11 ಗಂಟೆಗೆ ಅಂಗಡಿಗೆ ಬಂದಾಗ ಕೇಬಲ್‌ಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳತನವಾಗಿರುವ ಸಾಮಗ್ರಿಗಳ ವಿವರ ಈ ರೀತಿಯಾಗಿದೆ: Industrial Cable 300 ಮೀಟರ್ – ₹1,000 4.0 sqmm Industrial Cable 200 ಮೀಟರ್ – ₹59,000…
ಮುಂದೆ ಓದಿ..
