ಬೆಂಗಳೂರು ನಗರದಲ್ಲಿ ಬೈಕ್ ಕಳ್ಳತನ – 2017ರ ಹೊಂಡಾ ಡಿಯೋ ಕಳವು
ಬೆಂಗಳೂರು, ಜುಲೈ 7: ನಗರದಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳ್ಳತನದ ಘಟನೆ ನಡೆದಿದೆ. 2017ರ ಮಾದರಿಯ ಹೊಂಡಾ ಡಿಯೋ ಬೈಕ್‌ನ್ನು ಮನೆಯ ಮುಂದಿನಿಂದ ಕಳ್ಳರು ಕಳವು ಮಾಡಿರುವ ಘಟನೆ ದಿನ ಬೆಳಕಿಗೆ ಬಂದಿದೆ. ಶ್ವೇತಾ ರವರು ತಮ್ಮ ದಿನನಿತ್ಯದ ಪ್ರಯಾಣಕ್ಕೆ ಬಳಸುತ್ತಿದ್ದ ಹೊಂಡಾ ಡಿಯೋ (ನೋಂದಣಿ ಸಂಖ್ಯೆ KA-04-JN-3035) ಬೈಕ್‌ನ್ನು ಜುಲೈ 2, 2025 ರಂದು ರಾತ್ರಿ ಸುಮಾರು 10 ಗಂಟೆಗೆ ತಮ್ಮ ನಿವಾಸದ ಮುಂಭಾಗ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ, ಜುಲೈ 3ರಂದು ಬೆಳಿಗ್ಗೆ 8:30 ಸಮಯದಲ್ಲಿ ಕೆಲಸಕ್ಕೆ ಹೊರಡುವಾಗ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣಿಸದೇ ಹೋದ ಬಗ್ಗೆ ತಿಳಿದುಬಂದಿದೆ. ಬೈಕ್ ಸುತ್ತಮುತ್ತ ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆ, ಬೈಕ್ ಕಳ್ಳತನವಾಗಿರುವ ಶಂಕೆಯೊಂದಿಗೆ ಶ್ವೇತಾರವರು ಸೋಲದೇವನ ಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ವಾಹನದ ಮಾಹಿತಿ: ಮಾದರಿ: Honda Dio ನೋಂದಣಿ ಸಂಖ್ಯೆ: KA-04-JN-3035 ಚಾಸಿಸ್…
ಮುಂದೆ ಓದಿ..
