ಆತ್ಮೀಯರ ನಂಬಿಕೆಯನ್ನು ದುರ್ಬಳಕೆ ಮಾಡಿದ ಅಖಿಬರಾಯಿ ವಿರುದ್ಧ ಎಫ್‌ಐಆರ್: ಮಹಿಳೆಗೆ ಹಲ್ಲೆ, ಆಭರಣ ದೋಚಿದ ಆರೋಪ
Taluknewsmedia.comಬೆಂಗಳೂರು, ಜುಲೈ 12 2025 ನಗರದ ಎಸ್.ಆರ್.ಕೆ ನಗರ ಠಾಣಾ ವ್ಯಾಪ್ತಿಯ ರಾಚೀನಹಳ್ಳಿಯಲ್ಲಿ ಭದ್ರತೆಗೆ ಧಕ್ಕೆ ಉಂಟುಮಾಡಿದ ಹೃದಯವಿದ್ರಾವಕ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಯುವತಿಗೆ, ಆರು ವರ್ಷಗಳ ದೀರ್ಘ ಸ್ನೇಹದ ಸಂಬಂಧವನ್ನು ನಂಬಿ ಶರಣಾದ ಅಖಿಬರಾಯಿ ಎಂಬ ಮಹಿಳೆ ಮತ್ತು ನರಸಿಂಹಮೂರ್ತಿ ಎಂಬವರು ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಪೀಡಿತ ಮಹಿಳೆ ಈಗ ರಾಚೀನಹಳ್ಳಿ ಭಾಗ್ಯಶ್ರೀ ರಾಯಲ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ಈ ಹಿಂದೆ ಅಖಿಬರಾಯಿಯೊಂದಿಗೆ ಐದು ವರ್ಷಗಳ ಕಾಲ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದಳು. ಇತ್ತೀಚೆಗೆ ಅವಳೊಂದಿಗೆ ಸಂಬಂಧ ಮುರಿದುಬಿಟ್ಟು ಬೇರೆ ಮನೆಗೆ ಸ್ಥಳಾಂತರವಾದ ಪೀಡಿತೆಗೆ ಅಖಿಬರಾಯಿ ಜೂನ್ 6ರಂದು ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ‘ಅಪಘಾತವಾಗಿದೆ’ ಎಂಬ ನಾಟಕವಾಡಿ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಾಳೆ. ಬಾಗಿಲು ತೆರೆದ ತಕ್ಷಣ ಪೀಡಿತೆಯ ಮೇಲೆ ಹಲ್ಲೆ ನಡೆಸಿ, ಕೈ ಉಗುರಿನಿಂದ ಮೈಮೇಲೆ ಗಾಯಗೊಳಿಸಿ, ಮೊಬೈಲ್ ಫೋನ್…
ಮುಂದೆ ಓದಿ..
